ಗೌರಿ. ಎಸ್.ಬಡಿಗೇರ ಅವರ ಕವಿತೆ-ಹೊಸತನದ ಗೀತೆ
ಕಾವ್ಯ ಸಂಗಾತಿ
ಗೌರಿ. ಎಸ್.ಬಡಿಗೇರ
ಹೊಸತನದ ಗೀತೆ
ಮುಗಿದ ಗಳಿಗೆ ಬಾರದು ಬಳಿಗೆ
ಯಾರು ಇರರು ಈ ಜಗದ ಒಳಗೆ
ಇರುವ ತನಕ ತೀರದ ಬಯಕೆ
ಮೀನಾಕ್ಷಿ ಸೂಡಿ ಅವರ ಕವಿತೆ-ʼಭಾವನೆಗಳಿಗೆ ಬೀಗ…….ʼ
ಕಾವ್ಯ ಸಂಗಾತಿ
ಮೀನಾಕ್ಷಿ ಸೂಡಿ
ʼಭಾವನೆಗಳಿಗೆ ಬೀಗ…
ತನ್ನ ಜಾಗೆಯನ್ನು
ಹಗಲಲ್ಲಿ ದೀಪದೊಂದಿಗೆ
ಹುಡುಕುತ್ತಿದೆ.
ಶ್ರೀದೇವಿ ಸತ್ಯನಾರಾಯಣ ಅವರ ಕವಿತೆ-ʼಬೇಕಾಗಿದ್ದಾರೆʼ
ಕಾವ್ಯ ಸಂಗಾತಿ
ಶ್ರೀದೇವಿ ಸತ್ಯನಾರಾಯಣ
ʼಬೇಕಾಗಿದ್ದಾರೆʼ
ಹಿತಕರ..ಆಹಾ ಹಿತವೋ ಎನುವ ಸ್ನೇಹ ಬಯಸುವವರು
ಎಲ್ಲಾ ಕಾಲಕ್ಕೂ ಸರ್ವರಿಗೂ ಸರ್ವೆಡೆ ಬೇಕಾಗಿದ್ದಾರೆ
ಅಜ್ಜೇರಿ ತಿಪ್ಪೇಸ್ವಾಮಿ.ಮೊಳಕಾಲ್ಮೂರು ಅವರ ಕವಿತೆ-ಪಿಂಡದ ಮಾತು..!
ಕಾವ್ಯ ಸಂಗಾತಿ
ಅಜ್ಜೇರಿ ತಿಪ್ಪೇಸ್ವಾಮಿ.ಮೊಳಕಾಲ್ಮೂರು
ಪಿಂಡದ ಮಾತು..!
ಸತ್ತವನ ವಾತ್ಸಲ್ಯವ ನೆನೆದು/
ಅಳುವ ಹೊತ್ತಿಗೆ ಸಿದಿಗೆ ಚತುರ್ಭುಜ ವೇರಿದಾಗ
ಕೆ ಎಂ ತಿಮ್ಮಯ್ಯ ಅವರ ಕವಿತೆ-ಮನವ ಬಣ್ಣಿಸಲಿ ಹೇಗೆ?
ಕಾವ್ಯ ಸಂಗಾತಿ
ಕೆ ಎಂ ತಿಮ್ಮಯ್ಯ
ಮನವ ಬಣ್ಣಿಸಲಿ ಹೇಗೆ?
ಚಿಂತೆಯ ಚಿತೆಗೆ ಜಾರಿ ಬಿದ್ದ ಹಾಗೆ
ಹಗಲು ಕೂಡ ಕತ್ತಲಾವರಿಸಿದಂತೆ
ಸಾವಿನ ಮನೆ ಕದ ತಟ್ಟುವ ರೋಗಿಯಂತೆ
ವಾಣಿ ಯಡಹಳ್ಳಿಮಠ ಅವರ ಕವಿತೆ-ಬದುಕಿಬಿಡು
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಬದುಕಿಬಿಡು
ಬಿಟ್ಟುಬಿಡು ಎಲ್ಲವನೂ ದೈವದ ಇಚ್ಛೆಗೆ
ನೋಡಿಬಿಡು ನಸುಕಿನ ಸೌಂದರ್ಯ
ಕೇಳಿಬಿಡು ಹಕ್ಕಿಗಳ ಕಲರವದ ಕೈಂಕರ್ಯ
ಟಿ.ಪಿ.ಉಮೇಶ್ ಅವರ ಕವಿತೆ-ನೀ ದೇವತೆಯಾದರೆ
ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
ನೀ ದೇವತೆಯಾದರೆ
ನೀ ಚಿಗುರಾದರೆ;
ಅತ್ತಲಿತ್ತಲೋಗದೆ ಕಾವಲಿರುವೆ!
ಸಂಭಾವನೆಯಿರದೆ;
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಧರೆಗೆ ದೊರೆʼ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಧರೆಗೆ ದೊರೆʼ
ಅನಸೂಯ ಜಹಗೀರದಾರ ಅವರ ಗಜಲ್
ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಗಜಲ್
ಗಂಧ ಮರುತನಾಗಮನ ಕಂಪಿಸಿವೆ ಎಲೆಗಳು
ಪುಳಕಿಸುತ್ತವೆ ಒಲವ ನೆನಪಿಸಿದ ಈ ದಿನಗಳು
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರ ಕವಿತೆ-ಬೇವು – ಬೆಲ್ಲ
ಕಾವ್ಯ ಸಂಗಾತಿ
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ಬೇವು – ಬೆಲ್ಲ
ಭೂಮಿ ನಡುಗಿ ಸಾವಿರ ಹೆಣಗಳು
ಸಮಾಧಿಯಾಗಿವೆ. ಕಟ್ಟಡಗಳ ಬುಡದಲ್ಲಿ
ಸಿಕ್ಕು ಗಂಟಲು ಕಟ್ಟಿದ ಮಗುವೊಂದು ಅನಾಥವಾಗಿದೆ.