ಡಾ ಸಾವಿತ್ರಿ ಕಮಲಾಪೂರ ಕವಿತೆ-ನೀ ತಿಳಿದು ನಡೆ
ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
ನೀ ತಿಳಿದು ನಡೆ
ನೀ ಸಿದ್ದಿ ಪಡೆದು
ಸುಖಿಸು ಗೆಳತಿ
ನಾಳೆಯ ಸಂತಸಕೆ
ತಡವಿಲ್ಲದ ದಿನಗಳು
ಮುತ್ತು ಬಳ್ಳಾ ಕಮತಪುರ ಅವರ ಗಜಲ್
ಕಾವ್ಯ ಸಂಗಾತಿ
ಮುತ್ತು ಬಳ್ಳಾ ಕಮತಪುರ
ಗಜಲ್
ಓದಬೇಕೆಂದರೂ ಹೃದಯ ಬಡಿತ ನುಡಿ ಕೇಳಲಾಗುತ್ತಿಲ್ಲ
ಕಲಿಯಬೇಕೆಂದರೂ ನಸೀಬೂ ಕೊಂಚ ಬದಲಾಗುತ್ತಿಲ್ಲ
ಡಾ ಡೋ ನಾ ವೆಂಕಟೇಶ ಅವರ ಕವಿತೆʼಒಂಟಿʼ
ಅದ ಬೀಳಿಸು ಇದ ಕೀಳಿಸು
ಅಲ್ಲಿಂದ ಮೋಡಗಳ ಜರುಗಿಸು
ಇಲ್ಲಿರುವ ಬರಗಾಲ ಕ್ಷೀಣಿಸು
ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
ನಾನೆಲ್ಲಿದ್ದೇನೆ? ಜಯಂತಿ ಕೆ.ವೈ ಅವರ ಕವಿತೆಯ ಪ್ರಶ್ನೆ!
ನಾನೆಲ್ಲಿದ್ದೇನೆ? ಜಯಂತಿ ಕೆ.ವೈ ಅವರಉಸಿರಾಟಕ್ಕಿಂತ ಮಹತ್ವ ಪಡೆದುಕೊಂಡಾಗ
ನನ್ನೊಳಗಣ ನನ್ನನ್ನು
ನಾನು ಹುಡುಕುತ್ತಿದ್ದೇನೆ. ಕವಿತೆಯ ಪ್ರಶ್ನೆ!
ಸುಧಾ ಪಾಟೀಲ ಅವರ ಕವಿತೆ ʼನೀನುʼ
ಕಾವ್ಯ ಸಂಗಾತಿ
ಸುಧಾ ಪಾಟೀಲ
ʼನೀನುʼ
ಭಾವಗಳ ತೋರಣದ
ಸರಮಾಲೆಯ ಪುಳಕ
ನೀನು
ವ್ಯಾಸ ಜೋಶಿ ಅವರ ತನಗಗಳು
ಕಣ್ಣಲ್ಲಿ ಹನಿ ನೀರು
ಬೇಸರ ಮನಸಲ್ಲೂ
ಸುಮ್ಮನೆ ಕಿರುನಗೆ.
ಕಾವ್ಯ ಸಂಗಾತಿ
ವ್ಯಾಸ ಜೋಶಿ ಅವರ
ತನಗಗಳು
ಹಮೀದಾಬೇಗಂ ದೇಸಾಯಿ ಕವಿತೆ ಸುನಾಮಿ…..ಬೇನಾಮಿ…
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಸುನಾಮಿ…..ಬೇನಾಮಿ…
ಕಡಲ ಅರಮನೆ ಅಲುಗಿತಾಗಲೇ
ಶೂನ್ಯದಾಳದಿ ಶಬ್ದದಾರ್ಭಟ..
ಮರುಗಳಿಗೆ ಹಾಜರು
ದೈತ್ಯ ‘ ಸುನಾಮಿ ದಂಡು…!
ಮನ್ಸೂರ್ ಮೂಲ್ಕಿ ಅವರ ಕವಿತೆ,ಮಧುರ
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ ಅವರ ಕವಿತೆ,
ಮಧುರ
ಕಾಡ ಹೂವ ಮುಡಿದು ನೋಡು
ಅದೇನು ಸುಗಂಧವೋ
ನೋಡು ಬಾರೋ ನನ್ನ ಹಳ್ಳಿ
ವೈ.ಎಂ.ಯಾಕೊಳ್ಳಿ ಅವರ “ಐದು ತನಗ”
ಪಗಡೆದಾಳದಾಸೆ
ಯಾರನ್ನು ಬಿಡಲಿಲ್ಲ
ಧರ್ಮನಂಥ ಧರ್ಮನೆ
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
“ಐದು ತನಗ”
ಜಯಂತಿ ಕೆ ವೈ ಅವರ ಕವಿತೆ, ಅಪ್ಪ
ಕಾವ್ಯಸಂಗಾತಿ
ಜಯಂತಿ ಕೆ ವೈ
ಅಪ್ಪ
ನೋವಾದಾಗ ಸಂತೈಸಿದುದು ಗೊತ್ತಿಲ್ಲ
ಆಟವಾಡಿಸಲಿಲ್ಲ, ಅಕ್ಷರ ಕಲಿಸಲಿಲ್ಲ