ಹಮೀದಾಬೇಗಂ ದೇಸಾಯಿ “ಮಳೆಯಲಿ,ಜೊತೆಯಲಿ”
ಕಾವ್ಯ ಸಂಗಾತಿ ಹಮೀದಾಬೇಗಂ ದೇಸಾಯಿ “ಮಳೆಯಲಿ,ಜೊತೆಯಲಿ” ಸುರಿದಿದೆ ಸೋನೆಯುಮುತ್ತುಗಳಂದದಿಮುಂಗಾರಿನ ಮಳೆಯುಇಳಿಯುತ ಬಳುಕಿಹಾಲ್ನೊರೆಯಂದದಿಇಳೆಯೊಡಲಿಗೆ ಧಾರೆಯು… ಬೀಸಿದೆ ಮೆಲ್ಲನೆಸುಳಿಗಾಳಿಯು ಸುತ್ತಲೂತೂಗಿವೆ ಬೆಳೆಗಳುತಲೆ ಎತ್ತುತಲಿಹಸಿರಿನ ಶಾಲನುಹೊದೆದಿದೆ ಕಾನುಬೆಚ್ಚಗೆ ನಿದ್ರೆಯ ಮಾಡುವೊಲು… ಸುಂದರ ಸಂಜೆಯಜಿಟಿ ಜಿಟಿ ಮಳೆಯಲಿಸಾಗುವಾ ಜೊತೆಯಲಿದೂರದ ನಮ್ಮೊಲವಿನ ಮನೆಗೆ… ಹಮೀದಾಬೇಗಂ ದೇಸಾಯಿ
ಹಮೀದಾಬೇಗಂ ದೇಸಾಯಿ “ಮಳೆಯಲಿ,ಜೊತೆಯಲಿ” Read Post »


