ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸದ್ದು ಗದ್ದಲವಿಲ್ಲದ
ಪ್ರಸಿದ್ಧಿ ಪ್ರಚಾರವಿಲ್ಲದ
ಗಟ್ಟಿ ಜೀವ
ಹಲವು ಕನಸು
ನಿತ್ಯ ಪಯಣ
ಹೆಜ್ಜೆ ಹಾಕುವುದು
ನಿಂತಿಲ್ಲ
 ಸೋಲೋ ಗೆಲುವೋ
ಗೊತ್ತಿಲ್ಲ
ಅಳುಕು ಆತಂಕ
ಆನಂದ ಐಸಿರಿ
ಎಲ್ಲವೂ ವಿಧಿಯಾಟ
ನಡೆದ ದಾರಿಯ
ಶ್ರಮ ದೂರ
ಸಂತೃಪ್ತಿ ಮೌನ
ನನ್ನ ನಿನ್ನಯ
ಪ್ರೀತಿ ಬಹುಮಾನ


About The Author

2 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಬಹುಮಾನ””

Leave a Reply

You cannot copy content of this page

Scroll to Top