ಅಂಕಣ ಸಂಗಾತಿ
ಸರಣಿಬರಹಗಳು
ಭಾರತದ ಮಹಿಳಾ ಮುಖ್ಯಮಂತ್ರಿಗಳು
ಸುರೇಖಾ ರಾಠೋಡ್
ವಸುಂಧರಾ ರಾಜೆ ಸಿಂದಿಯಾ
ರಾಜಸ್ಥಾನದ ಮೊದಲ ಮಹಿಳಾ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ
(ಆಡಳಿತಾವಧಿ: ಡಿಸೆಂಬರ್ ೨೦೦೮ ರಿಂದ ಡಿಸೆಂಬರ್ ೨೦೧೮ವರೆಗೆ, ೧೦ ವರ್ಷ೯ ದಿನಗಳು)

ಇವರು ೮ ಮಾರ್ಚ್ ೧೯೫೩ರಂದು ಬಾಂಬೆಯಲ್ಲಿ ಜನಿಸಿದರು. ಇವರು ಸಿಂಧಿಯಾ ರಾಜಮನೆತನದವರು. ಇವರ ತಂದೆ ಜೀವಾಜಿರಾವ್ ತಾಯಿ ವಿಜಯ ರಾಜೆ ಸಿಂಧಿಯಾ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ಪ್ರೆಸೆಂಟೀಶನ್ ಕಾನ್ವಂಟ್ ಶಾಲೆಯಲ್ಲಿ ಪಡೆದುಕೊಂಡರು. ತಮ್ಮ ಉನ್ನತ ಶಿಕ್ಷಣವನ್ನು ಮುಂಬೈನ ಸೋಫಿಯಾ ಕಾಲೇಜ್ ಫಾರ್ ವುಮೆನ್‌ನಿಂದ ಅರ್ಥಶಾಸ್ತç ಮತ್ತು ರಾಜಕೀಯ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದರು.
ಇವರು ೧೭ ನವೆಂಬರ್ ೧೯೭೯ರಂದು ರಾಜಮನೆತನದ ಧೋಲ್ಪರ್ ಕುಟುಂಬದ ಮಹಾರಾಜ್ ರಾಣಾ ಹೇಮಂತ್ ಸಿಂಗ್ ಅವರನ್ನು ವಿವಾಹವಾದರು. ಕೆಲ ಕಾರಣಗಳಿಂದ ವಿವಾಹವಾಗಿ ಒಂದು ವರ್ಷದಲ್ಲಿಯೇ ಬೇರೆಯಾದರು. ಇವರಿಗೆ ದುಶ್ಯಂತ್ ಸಿಂಗ ಎಂಬ ಮಗನಿದ್ದಾನೆ.

ವಸುಂದರಾ ರಾಜೆಯವರು ೧೯೮೪ರಲ್ಲಿ ರಾಜಕೀಯ ಪ್ರವೇಶಿಸಿದರು. ಇವರು ಭಾರತೀಯ ಜನತಾ ಪಕ್ಷದ ಕಾರ್ಯಕಾರಣಿ ಸದಸ್ಯರಾಗಿ ನೇಮಕಗೊಂಡರು. ೧೯೮೫ -೧೯೯೦ ರಲ್ಲಿ ಧೋಲ್‌ಪುರದಿಂದ ೮ನೇ ರಾಜಸ್ಥಾನದ ಶಾಸಕಾಂಗ ಸಭೆಯ ಸದಸ್ಯರಾದರು. ಹಾಗೇಯೆ ಅದೇ ಸಮಯದಲ್ಲಿ ಬಿಜೆಪಿಯ ಯುವ ಮೋರ್ಚಾದ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೮೭ರಲ್ಲಿ ರಾಜಸ್ಥಾನದ ಬಿಜೆಪಿಯ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೯೦-೯೧ ಗ್ರಂಥಾಲಯ ಸಮಿತಿ, ಸದಸ್ಯ ಸಲಹಾ ಸಮಿತಿ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದರು. ೨೦೦೮-೧೩, ೨೦೧೩-೧೮, ೨೦೧೮ ಪ್ರಸ್ತುತ ವರೆಗೆ ರಾಜಸ್ಥಾನದ ಝಲ್ರಾಪಟನ್‌ನಿಂದ ಶಾಸಕಾಂಗ ಸಭೆಯಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವರು.
೧೯೯೧-೯೭ರ ವರೆಗೆ ವಿದ್ಯತ್, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸಮಿತಿ ಸಲಹಾ ಸಮಿತಿ, ಪ್ರವಾಸೋದ್ಯಮ ಸಚಿವಾಲಯದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುವರು. ೧೯೯೭ ರಿಂದ ೯೮ವರೆಗೆ ಬಿಜೆಪಿಯ ಸಂಸAದೀಯ ಪಕ್ಷದಿಂದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೧೯೯೭ರಿಂದ ೯೯ ವರೆಗೆ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿರುವರು. ಹಾಗೇಯೆ ೧೯೯೧-೨೦೦೧ವರೆಗೆ ಕೇಂದ್ರ ರಾಜ್ಯ ಸಚಿವರು ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಜಣಿದಾರರ ಕಲ್ಯಾಣ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ಸಚಿಚರಾಗಿ ಕಾರ್ಯನಿರ್ವಹಿಸಿರುವರು. ೨೦೦೧ರಲ್ಲಿ ಕೇಂದ್ರ ರಾಜ್ಯಸಚಿವರಾಗಿ ಸಣ್ಣಪ್ರಮಾಣದ ಕೈಗಾರಿಕೆಗಳು ಸಿಬ್ಬಂದಿ ತರಬೇತಿ, ಪಿಂಜಣಿಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳು, ಪರಮಾಣು ಶಕ್ತಿ ಮತ್ತು ಡಿಪಾಟ್ಮೇಂಟ್ ಆಫ್ ಸ್ಪೇಸ್‌ನ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರು ೧೯೮೯ ರಿಂದ ೨೦೦೩ವರೆಗೆ ೯ನೇ, ೧೦ನೇ, ೧೧ನೇ, ೧೨ನೇ, ೧೩ನೇ ಲೋಕಸಭೆ ಜಲಾವರ್‌ನಿಂದ ಸದಸ್ಯರಾಗಿ ಆಯ್ಕೆಯಾದರು. ೨೦೦೩ರಲ್ಲಿ ರಾಜಸ್ಥಾನದ ಬಿಜೆಪಿಯ ಅಧ್ಯಕ್ಷರಾದರು. ೨೦೦೯ರಿಂದ ೨೦೧೩ರ ವರೆಗೆ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಿದರು. ೨೦೧೯ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟಿçÃಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

೨೦೦೭ರಲ್ಲಿ ಮಹಿಳೆಯರ ಸ್ವಯಂ ಸಬಲಿಕರಣಕ್ಕಾಗಿ ಇವರಿಗೆ ಯುಎನ್ ಒ ನಿಂದ “ವುಮೆನ್ ಟುಗೆದರ್ ಅವಾರ್ಡ್” ೨೦೧೮ರಲ್ಲಿ ಅವರು ೫೨ನೇ ಸ್ಕೋಚ್ ಶೃಂಗಸಭೆಯಲ್ಲಿ ‘ವರ್ಷದ ಅತ್ಯುತಮ ಮುಖ್ಯಮಂತ್ರಿ’ ಪ್ರಶಸ್ತಿಯನ್ನು ಪಡೆದಿರುವರು
ಇವರು ೮ ಮಾರ್ಚ್ ೧೯೫೩ರಂದು ಬಾಂಬೆಯಲ್ಲಿ ಜನಿಸಿದರು. ಇವರು ಸಿಂಧಿಯಾ ರಾಜಮನೆತನದವರು. ಇವರ ತಂದೆ ಜೀವಾಜಿರಾವ್ ರಾಜಸ್ಥಾನದ ಮೊದಲ ಮಹಿಳಾ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ*
(ಆಡಳಿತಾವಧಿ: ಡಿಸೆಂ ತಾಯಿ ವಿಜಯ ರಾಜೆ ಸಿಂಧಿಯಾ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ಪ್ರೆಸೆಂಟೀಶನ್ ಕಾನ್ವಂಟ್ ಶಾಲೆಯಲ್ಲಿ ಪಡೆದುಕೊಂಡರು. ತಮ್ಮ ಉನ್ನತ ಶಿಕ್ಷಣವನ್ನು ಮುಂಬೈನ ಸೋಫಿಯಾ ಕಾಲೇಜ್ ಫಾರ್ ವುಮೆನ್‌ನಿಂದ ಅರ್ಥಶಾಸ್ತç ಮತ್ತು ರಾಜಕೀಯ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದರು.
ಇವರು ೧೭ ನವೆಂಬರ್ ೧೯೭೯ರಂದು ರಾಜಮನೆತನದ ಧೋಲ್ಪರ್ ಕುಟುಂಬದ ಮಹಾರಾಜ್ ರಾಣಾ ಹೇಮಂತ್ ಸಿಂಗ್ ಅವರನ್ನು ವಿವಾಹವಾದರು. ಕೆಲ ಕಾರಣಗಳಿಂದ ವಿವಾಹವಾಗಿ ಒಂದು ವರ್ಷದಲ್ಲಿಯೇ ಬೇರೆಯಾದರು. ಇವರಿಗೆ ದುಶ್ಯಂತ್ ಸಿಂಗ ಎಂಬ ಮಗನಿದ್ದಾನೆ.
ವಸುಂದರಾ ರಾಜೆಯವರು ೧೯೮೪ರಲ್ಲಿ ರಾಜಕೀಯ ಪ್ರವೇಶಿಸಿದರು. ಇವರು ಭಾರತೀಯ ಜನತಾ ಪಕ್ಷದ ಕಾರ್ಯಕಾರಣಿ ಸದಸ್ಯರಾಗಿ ನೇಮಕಗೊಂಡರು. ೧೯೮೫ -೧೯೯೦ ರಲ್ಲಿ ಧೋಲ್‌ಪುರದಿಂದ ೮ನೇ ರಾಜಸ್ಥಾನದ ಶಾಸಕಾಂಗ ಸಭೆಯ ಸದಸ್ಯರಾದರು. ಹಾಗೇಯೆ ಅದೇ ಸಮಯದಲ್ಲಿ ಬಿಜೆಪಿಯ ಯುವ ಮೋರ್ಚಾದ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೮೭ರಲ್ಲಿ ರಾಜಸ್ಥಾನದ ಬಿಜೆಪಿಯ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೯೦-೯೧ ಗ್ರಂಥಾಲಯ ಸಮಿತಿ, ಸದಸ್ಯ ಸಲಹಾ ಸಮಿತಿ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದರು. ೨೦೦೮-೧೩, ೨೦೧೩-೧೮, ೨೦೧೮ ಪ್ರಸ್ತುತ ವರೆಗೆ ರಾಜಸ್ಥಾನದ ಝಲ್ರಾಪಟನ್‌ನಿಂದ ಶಾಸಕಾಂಗ ಸಭೆಯಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವರು.
೧೯೯೧-೯೭ರ ವರೆಗೆ ವಿದ್ಯತ್, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸಮಿತಿ ಸಲಹಾ ಸಮಿತಿ, ಪ್ರವಾಸೋದ್ಯಮ ಸಚಿವಾಲಯದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುವರು. ೧೯೯೭ ರಿಂದ ೯೮ವರೆಗೆ ಬಿಜೆಪಿಯ ಸಂಸAದೀಯ ಪಕ್ಷದಿಂದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೧೯೯೭ರಿಂದ ೯೯ ವರೆಗೆ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿರುವರು. ಹಾಗೇಯೆ ೧೯೯೧-೨೦೦೧ವರೆಗೆ ಕೇಂದ್ರ ರಾಜ್ಯ ಸಚಿವರು ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಜಣಿದಾರರ ಕಲ್ಯಾಣ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ಸಚಿಚರಾಗಿ ಕಾರ್ಯನಿರ್ವಹಿಸಿರುವರು. ೨೦೦೧ರಲ್ಲಿ ಕೇಂದ್ರ ರಾಜ್ಯಸಚಿವರಾಗಿ ಸಣ್ಣಪ್ರಮಾಣದ ಕೈಗಾರಿಕೆಗಳು ಸಿಬ್ಬಂದಿ ತರಬೇತಿ, ಪಿಂಜಣಿಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳು, ಪರಮಾಣು ಶಕ್ತಿ ಮತ್ತು ಡಿಪಾಟ್ಮೇಂಟ್ ಆಫ್ ಸ್ಪೇಸ್‌ನ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರು ೧೯೮೯ ರಿಂದ ೨೦೦೩ವರೆಗೆ ೯ನೇ, ೧೦ನೇ, ೧೧ನೇ, ೧೨ನೇ, ೧೩ನೇ ಲೋಕಸಭೆ ಜಲಾವರ್‌ನಿಂದ ಸದಸ್ಯರಾಗಿ ಆಯ್ಕೆಯಾದರು. ೨೦೦೩ರಲ್ಲಿ ರಾಜಸ್ಥಾನದ ಬಿಜೆಪಿಯ ಅಧ್ಯಕ್ಷರಾದರು. ೨೦೦೯ರಿಂದ ೨೦೧೩ರ ವರೆಗೆ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಿದರು. ೨೦೧೯ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟಿçÃಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
೨೦೦೭ರಲ್ಲಿ ಮಹಿಳೆಯರ ಸ್ವಯಂ ಸಬಲಿಕರಣಕ್ಕಾಗಿ ಇವರಿಗೆ ಯುಎನ್ ಒ ನಿಂದ “ವುಮೆನ್ ಟುಗೆದರ್ ಅವಾರ್ಡ್” ೨೦೧೮ರಲ್ಲಿ ಅವರು ೫೨ನೇ ಸ್ಕೋಚ್ ಶೃಂಗಸಭೆಯಲ್ಲಿ ‘ವರ್ಷದ ಅತ್ಯುತಮ ಮುಖ್ಯಮಂತ್ರಿ’ ಪ್ರಶಸ್ತಿಯನ್ನು ಪಡೆದಿರುವರುಸ್ಥಾನದ ಮೊದಲ ಮಹಿಳಾ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ*
(ಆಡಳಿತಾವಧಿ: ಡಿಸೆಂಬರ್ ೨೦೦೮ ರಿಂದ ಡಿಸೆಂಬರ್ ೨೦೧೮ವರೆಗೆ, ೧೦ ವರ್ಷ೯ ದಿನಗಳು)*