ಅನುರಾಧ ರಾಜೀವ್ ಗೆಜ್ಜೆನಾದ
ಅನುರಾಧ ರಾಜೀವ್ ಗೆಜ್ಜೆನಾದ
ಸಲಿಲದ ಸಿಂಚನ ಮಿಡಿದಿದೆ ಎದೆಯಲಿ
ಪಳಪಳ ಮುತ್ತಿನ ಬಿಂದು
ಅನುರಾಧ ರಾಜೀವ್ ಗೆಜ್ಜೆನಾದ Read Post »
ಅನುರಾಧ ರಾಜೀವ್ ಗೆಜ್ಜೆನಾದ
ಸಲಿಲದ ಸಿಂಚನ ಮಿಡಿದಿದೆ ಎದೆಯಲಿ
ಪಳಪಳ ಮುತ್ತಿನ ಬಿಂದು
ಅನುರಾಧ ರಾಜೀವ್ ಗೆಜ್ಜೆನಾದ Read Post »
ಕಾವ್ಯ ಸಂಗಾತಿ ಆಸೀಫಾ ಗಜಲ್ ಸುರಿವ ಮಳೆ ಹನಿಗೆ ಅರಳಿದ ಭುವಿ ನಗುತಿದೆ ಮಣ್ಣಿನ ಘಮಲಿನಲಿಪುಳಕಿತ ತನುಮನ ಆನಂದದಿ ತೂಗುತಿದೆ ಒಲವಿನ ಅಮಲಿನಲಿ ಮಿಂದೆದ್ದ ತರುಲತೆಗಳು ನಳನಳಿಸಿ ಬಾಗುತಿವೆ ತಂಪಿನ ತವರಿನಲಿಚೆದುರಿದ ಚೆಂದುಳ್ಳಿ ಚೆಂಡುಮಲ್ಲಿ ನಿಂತಿದೆ ಚೆಲುವನ ನೆನಪಿನಲಿ ಮೆಚ್ಚಿದ ಇನಿಯನ ಕಾಣದೆ ಮಂಕಾಗಿದೆ ಮನ ಅವನ ಕೊರಗಿನಲಿನೈದಿಲೆಯು ಬಿರಿದು ನಲಿದಾಡುತಿದೆ ನಟ್ಟಿರುಳಿನ ಶಾಂತಿಯಲಿ ಬಯಕೆ ಬಾಯಿಲ್ಲದೆ ಬಳಲುತಿದೆ ಬಯಸಿ ಚಂದಿರನ ನಾಚಿಕೆಯಲಿಮನಸು ಕನಸು ಪೋಣಿಸಿ ಮುದದಿ ಕಾದಿದೆ ಕಣ್ಣಿನ ಕಾವಲಿನಲಿ ಇರುಳ ಹರಡಿದ ಕೇಶರಾಶಿ ಹೊಂಚು ಹಾಕಿದೆ ಮುತ್ತಿನ ಆಸೆಯಲಿತುಟಿಯಂಚಲಿ ತಡೆದ ಪದಗಳು ಇಣುಕುತಿವೆ ಆಸೀಭರವಸೆಯಲಿ ಆಸೀಫಾ
ವಸಂತಿ ಕುಮಾರಿ “ಮಗುವಿಗೆ ಕರೆ”
ವಸಂತಿ ಕುಮಾರಿ “ಮಗುವಿಗೆ ಕರೆ” Read Post »
“ಮುಖವಾಡ” ಎಮ್ಮಾರ್ಕೆ
ಯಾರೊಬ್ಬರು ಏನನು ಪಡೆದಿಲ್ಲ,
ನಕಲಿಯದು ನಶೆಯೊಳಗೆ ನೆಟ್ಟಗೆ
ನಾಲ್ಕು ಹೆಜ್ಜೆಯನೂ ನಡೆದಿಲ್ಲ
“ಮುಖವಾಡ” ಎಮ್ಮಾರ್ಕೆ Read Post »
ಮಡಿವಾಳೇಶನ ಶಾಪ ಮತ್ತು ಕಿತ್ತೂರು ಸಂಸ್ಥಾನದ ಅವನತಿ
ಮಡಿವಾಳೇಶನ ಶಾಪ ಮತ್ತು ಕಿತ್ತೂರು ಸಂಸ್ಥಾನದ ಅವನತಿ Read Post »
“ನಮ್ಮ ಸಂವಿಧಾನ” ಗಾಯತ್ರಿ ಸುಂಕದ
ನಮ್ಮ ಸಂವಿಧಾನ ನಮ್ಮ ದೇಶದ ಆಡಳಿತದ ಚುಕ್ಕಾಣಿಯನ್ನು ನಿರ್ಧರಿಸುತ್ತದೆ. ನಮ್ಮ ಸಂವಿಧಾನ ನನ್ನದೇ ಆದ ಘನತೆಯನ್ನು ಹೊಂದಿದೆ. ಇದು ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಆಗಿದೆ
“ನಮ್ಮ ಸಂವಿಧಾನ” ಗಾಯತ್ರಿ ಸುಂಕದ Read Post »
“ನಮ್ಮ ಸಂವಿಧಾನ… ನಮ್ಮಹೆಮ್ಮೆ” ವೀಣಾ ಹೇಮಂತ್ ಗೌಡ ಪಾಟೀಲ್.
ಸಮಾನತೆಯ ಹಕ್ಕು, ವಾಕ್ ಸ್ವಾತಂತ್ರ್ಯದ ಹಕ್ಕು ಹಾಗೂ ನ್ಯಾಯಯುತ ವಿಚಾರಣೆಯ ಹಕ್ಕಿನಂತಹ ಮೂಲಭೂತ ಹಕ್ಕುಗಳ ಕುರಿತು ಚರ್ಚೆಗಳಲ್ಲಿ ಭಾಗವಹಿಸಿ ಮಾತನಾಡಲು ನಾಗರಿಕರನ್ನು ಪ್ರೋತ್ಸಾಹಿಸುವುದು
“ನಮ್ಮ ಸಂವಿಧಾನ… ನಮ್ಮಹೆಮ್ಮೆ” ವೀಣಾ ಹೇಮಂತ್ ಗೌಡ ಪಾಟೀಲ್. Read Post »
ಡಾ.ಸುಧಾ.ಚ.ಹುಲಗೂರ-ಗಂಡು ಮಕ್ಕಳ ದಿನಾಚರಣೆ
ಡಾ.ಸುಧಾ.ಚ.ಹುಲಗೂರ-ಗಂಡು ಮಕ್ಕಳ ದಿನಾಚರಣೆ Read Post »
You cannot copy content of this page