ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಹಿತ್ತಲ ಲತೆ ಚಿಗುರಿ ಹಸಿರಾಗಿದೆ ಅವನು ಬರುವನೆಂದು
ಮುಡಿದ ಮಲ್ಲೆ ಮಾಲೆ ಬಿರಿದಿದೆ ಅವನು ಬರುವನೆಂದು

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಸತ್ಯ ಸೆರೆಯಾಗಿದೆ

ಅಳಲಾರದೆ ನಗಲಾರದೆ ಮುಖ ತೋರಲಾಗದೆ
ಹೆಡೆಮುರಿ ಕಟ್ಟಿಸಿಕೊಂಡು ರಟ್ಟೆ ಮುರಿಸಿಕೊಂಡು
ಸೆರೆಯಾಗಿದೆ. ಸತ್ಯ ಸೆರೆಯಾಗಿದೆ. ಮಿಸುಕಾಡದೆ

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಸತ್ಯ ಸೆರೆಯಾಗಿದೆ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ “ನಾವು ಸಾಗುವ ದಾರಿ”

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

“ನಾವು ಸಾಗುವ ದಾರಿ”
ತಿರುಗುವ ಭೂಮಿಯಲಿ
ಬಸವಳಿದ ಜೀವನವು
ಕೂಡಿ ಸಾಗುವ ನಾನು ನೀನು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ “ನಾವು ಸಾಗುವ ದಾರಿ” Read Post »

ಪುಸ್ತಕ ಸಂಗಾತಿ

ಡಾ. ಸಿದ್ದರಾಮ ಹೊನ್ಕಲ್ ಅವರ ಲೋಕ ಸಂಚಾರಿ-“ಶಹಾಪುರದಿಂದ ಪಂಜಾಬಿನವರೆಗೆ” -ಒಂದು ಅವಲೋಕನ

ಪ್ರವಾಸ ಕಥನದ ಒಂದು ಉತ್ತಮ ಮಾದರಿಯಾಗಿದೆ. ಇದು ಕೇವಲ ಸ್ಥಳಗಳ ವಿವರಣೆ ಮಾತ್ರವಲ್ಲದೆ, ಅಲ್ಲಿನ ವ್ಯಕ್ತಿಗಳ ಒಡನಾಟ, ಅವರ ವ್ಯಕ್ತಿತ್ವದ ವಿಶ್ಲೇಷಣೆ ಮತ್ತು ಇದರಿಂದ ಪಡೆದ ಅನುಭವಗಳನ್ನು ಮನಮುಟ್ಟುವಂತೆ ದಾಖಲಿಸುತ್ತದೆ.
ಪುಸ್ತಕ ಸಂಗಾತಿ

“ಶಹಾಪುರದಿಂದ ಪ<ಜಾಬಿನವರೆಗೆ" ಡಾ. ಸಿದ್ದರಾಮ ಹೊನ್ಕಲ್ ಅವರ "ಲೋಕ ಸಂಚಾರಿ" ಪ್ರಕಾಶಚಂದ ತಾರಾಚಂದ ಜೈನ

ಡಾ. ಸಿದ್ದರಾಮ ಹೊನ್ಕಲ್ ಅವರ ಲೋಕ ಸಂಚಾರಿ-“ಶಹಾಪುರದಿಂದ ಪಂಜಾಬಿನವರೆಗೆ” -ಒಂದು ಅವಲೋಕನ Read Post »

You cannot copy content of this page

Scroll to Top