ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಸಾಮ್ರಾಟರ ಸೋಲಿಸಿದ ವೀರವನಿತೆ ಬೆಳವಡಿಮಲ್ಲಮ್ಮ” ನೆನಪಿನಲ್ಲಿಒಂದು ಬರಹ ಪಾರ್ವತಿ ಎಸ್ ಬೂದೂರು

“ಸಾಮ್ರಾಟರ ಸೋಲಿಸಿದ ವೀರವನಿತೆ ಬೆಳವಡಿಮಲ್ಲಮ್ಮ” ನೆನಪಿನಲ್ಲಿಒಂದು ಬರಹ ಪಾರ್ವತಿ ಎಸ್ ಬೂದೂರು

“ಸಾಮ್ರಾಟರ ಸೋಲಿಸಿದ ವೀರವನಿತೆ ಬೆಳವಡಿಮಲ್ಲಮ್ಮ” ನೆನಪಿನಲ್ಲಿಒಂದು ಬರಹ ಪಾರ್ವತಿ ಎಸ್ ಬೂದೂರು Read Post »

ಕಾವ್ಯಯಾನ

ಸರ್ವಮಂಗಳ ಜಯರಾಂ ಅವರ ಕವಿತೆ-ಕಣ್ಣೆಂಬ ಕ್ಯಾಮರಾದಲ್ಲಿ ಕಂಡವನೆ

ನಿನ್ನ ಬಿಂಬವನ್ನು ಕಣ್ಣಲ್ಲಿ
ತುಂಬಿಕೊಂಡು ಎದೆಗಿಳಿಸಿ
ಬಂಧಿಸಿರುವೆ  !!  

ಸರ್ವಮಂಗಳ ಜಯರಾಂ ಅವರ ಕವಿತೆ-ಕಣ್ಣೆಂಬ ಕ್ಯಾಮರಾದಲ್ಲಿ ಕಂಡವನೆ Read Post »

ಇತರೆ, ಲಹರಿ

ಬಯಕೆಗಳ ಬೆನ್ನೇರಿ. . . . .ಜಯಶ್ರೀ.ಜೆ.ಅಬ್ಬಿಗೇರಿ‌ ಅವರ ಲಹರಿ

ತನ್ನ ಬಂಧನದಲ್ಲಿರಿಸಿಕೊಂಡ ಬಯಕೆಗಳ ಹಾಗೆಯೇ ಬದುಕು ಸಾಗುವುದಿಲ್ಲ ಎಂಬುದು ಸತ್ಯ. ಬಯಸಿದ್ದೆಲ್ಲ ಇಲ್ಲಿ ಸಿಗುವುದಿಲ್ಲ ಎಂದು ತಿಳಿದಾಗ ಬಯಕೆಗಳದ್ದು ಇಲ್ಲಿ ಎಲ್ಲವೂ ನಡೆಯುವುದಿಲ್ಲ ಎಂಬುದು ಅರ್ಥವಾಗುತ್ತದೆ. 

ಬಯಕೆಗಳ ಬೆನ್ನೇರಿ. . . . .ಜಯಶ್ರೀ.ಜೆ.ಅಬ್ಬಿಗೇರಿ‌ ಅವರ ಲಹರಿ Read Post »

ಕಾವ್ಯಯಾನ

ʼಪ್ರೀತಿಯ ಪ್ರಲಾಪʼ ಶಂಕರಾನಂದ ಹೆಬ್ಬಾಳ

ಕಾವ್ಯ ಸಂಗಾತಿ

ʼಪ್ರೀತಿಯ ಪ್ರಲಾಪʼ

ಶಂಕರಾನಂದ ಹೆಬ್ಬಾಳ
ಕೂಪಕ್ಕಿಂತಲೂ ಆಳವಿದು
ಪುಳಿಂದನ ಬಾಣಕ್ಕಿಂತ ಮೊನಚು
ಪ್ರಖರದ ಪ್ರಭಾವ ತೋರಿ

ʼಪ್ರೀತಿಯ ಪ್ರಲಾಪʼ ಶಂಕರಾನಂದ ಹೆಬ್ಬಾಳ Read Post »

ಅನುವಾದ

ಲಿಯೊ ಟಾಲ್‌ಸ್ಟಾಯ್‌ ಅವರ “ವಾರ್‌ ಆಂಡ್ ಪೀಸ್” ಮತ್ತು “ಅನ್ನಾಕರೆನಿನ”ಗಳ ಹಿಂದಿನ ಶಕ್ತಿ ಸೋಫಿಯಾ ಟಾಲ್‌ ಸ್ಟಾಯ್.ಅಂಗ್ಲಲೇಖನದ( Emran Emon)ಕನ್ನಡಾನುವಾದ ರೇಖಾ ಶಂಕರ್

ಲಿಯೊ ಟಾಲ್‌ಸ್ಟಾಯ್‌ ಅವರ “ವಾರ್‌ ಆಂಡ್ ಪೀಸ್” ಮತ್ತು “ಅನ್ನಾಕರೆನಿನ”ಗಳ ಹಿಂದಿನ ಶಕ್ತಿ ಸೋಫಿಯಾ ಟಾಲ್‌ ಸ್ಟಾಯ್.ಅಂಗ್ಲಲೇಖನದ( Emran Emon)ಕನ್ನಡಾನುವಾದ ರೇಖಾ ಶಂಕರ್

ಲಿಯೊ ಟಾಲ್‌ಸ್ಟಾಯ್‌ ಅವರ “ವಾರ್‌ ಆಂಡ್ ಪೀಸ್” ಮತ್ತು “ಅನ್ನಾಕರೆನಿನ”ಗಳ ಹಿಂದಿನ ಶಕ್ತಿ ಸೋಫಿಯಾ ಟಾಲ್‌ ಸ್ಟಾಯ್.ಅಂಗ್ಲಲೇಖನದ( Emran Emon)ಕನ್ನಡಾನುವಾದ ರೇಖಾ ಶಂಕರ್ Read Post »

ಇತರೆ

ʼಸಂವೇದನಾಶೀಲತೆ….. ಒಂದು ವಿವೇಚನೆʼ ಇಂದಿನ ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್

ನೀನು ಕೇವಲ ನನ್ನ ಪತ್ನಿ ಅಲ್ಲ’ ಎಂದು ಮುಂದುವರೆಸಿದ ವಿಲಿಯಮ್ಸ್ “ನೀನು ನನ್ನ ಮನೆಯ ಆತ್ಮ ಕೂಡ, ನನ್ನ ಹೃದಯದ ಪ್ರೀತಿ ಕೂಡ ಮತ್ತು ಬದುಕಿನಲ್ಲಿ ಇಂದಿಗೂ ನಾನು ಭರವಸೆಯನ್ನು ಹೊಂದಲು ಕಾರಣವಾಗಿರುವ ವ್ಯಕ್ತಿ ನೀನು” ಎಂದು ಹೇಳಿದಾಗ ಆತನ ಮಾತುಗಳಲ್ಲಿ ಇದ್ದ ಪ್ರಾಮಾಣಿಕತೆಯ ಬೆಳಕು ಎಲ್ಲರ ಹೃದಯದಲ್ಲೂ ಉನ್ನತ ಭಾವಗಳ ಜ್ಯೋತಿಯನ್ನು ಬೆಳಗಿಸಿ  ಜಗತ್ತಿನಾದ್ಯಂತ ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಸುರಿಸಿತು.

ʼಸಂವೇದನಾಶೀಲತೆ….. ಒಂದು ವಿವೇಚನೆʼ ಇಂದಿನ ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಕಾವ್ಯಯಾನ, ಗಝಲ್

ಅನಸೂಯ ಜಹಗೀರದಾರ ಅವರ ಗಜಲ್

ಫಲಾನುಭವಿಗಳಿಲ್ಲ ವಂಚನೆಗೆ ಸಿಲುಕಿ ನರಳುವ ಕಂದಮ್ಮಗಳಿವೆ
ಕಲಬೆರಕೆ ಮನಗಳ  ಆಳ್ವಕೆ ಇಲ್ಲಿ ಸತ್ಯ ಕೂಗಾಗಲಿ ಹೇಳಿಬಿಡುವೆ

ಅನಸೂಯ ಜಹಗೀರದಾರ ಅವರ ಗಜಲ್ Read Post »

ಕಾವ್ಯಯಾನ

ನಾರಾಯಣ ರಾಠೋಡ ಅವರ ಕವಿತೆ “ಅಪ್ಪಾ ಎಂಬ ಆಲದ ಮರ”

ತಾನು ಬೆವರನು ಸುರಿಸುವನು
ತನ್ನಯ ಆಸೆ ಎದೆಯಲಿ ಬಚ್ಚಿಟ್ಟು
ನನ್ನಯ ಬದುಕಿಗೆ ಬೆಂಗಾವಲು ಆಗಿಹನು

ನಾರಾಯಣ ರಾಠೋಡ ಅವರ ಕವಿತೆ “ಅಪ್ಪಾ ಎಂಬ ಆಲದ ಮರ” Read Post »

ಕಾವ್ಯಯಾನ, ಗಝಲ್

ವೈ ಎಂ ಯಾಕೊಳ್ಳಿಅವರ ಜುಲ್ ಕಾಫಿಯಾ ಗಜಲ್

ಬರಡಾದ ನೆಲದಂತೆ ಏನೂ ಬಿತ್ತದೆ‌ ಇದ್ದಿತು ಎದೆ
ಹಸಿರಾದ ಬಂಧವನು ಉಚ್ಛರಿಸಿತು ನಿನ್ನ‌ ಪ್ರೀತಿ

ವೈ ಎಂ ಯಾಕೊಳ್ಳಿಅವರ ಜುಲ್ ಕಾಫಿಯಾ ಗಜಲ್ Read Post »

You cannot copy content of this page

Scroll to Top