ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಮಿಂಚುಳ್ಳಿಯ ಹೊಂಚು”ಡಾ ಡೋ ನಾ ವೆಂಕಟೇಶ

ಕಾವ್ಯ ಸಂಗಾತಿ

ಡಾ ಡೋ ನಾ ವೆಂಕಟೇಶ

“ಮಿಂಚುಳ್ಳಿಯ ಹೊಂಚು”
ಆದರೂ ನೀ ಎನ್ ಮಾಡತಿ
ಸುಂದರಿ ಓಹ್ ಮಿಂಚುಳ್ಳಿ
ಎಲ್ಲ ಅದರದರ ಪ್ರಕೃತಿ

“ಮಿಂಚುಳ್ಳಿಯ ಹೊಂಚು”ಡಾ ಡೋ ನಾ ವೆಂಕಟೇಶ Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಅವರ ಹೊಸ ಕವಿತೆ “ಬತ್ತದ ಒರತೆ”

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

“ಬತ್ತದ ಒರತೆ”
ಕರೆ ಕೇಳದ ಹಾಗೆ
ಕಲ್ಲಿನಂತೆ ನಿಶ್ಚಲನಾಗಿ ನಿಂತೆ ಅರಿಯದೆ
ಎನ್ನೊಡಲ ಬೇಗೆ

ಅನುರಾಧಾ ರಾಜೀವ್ ಸುರತ್ಕಲ್ ಅವರ ಹೊಸ ಕವಿತೆ “ಬತ್ತದ ಒರತೆ” Read Post »

ಇತರೆ, ಪರಿಸರ

“ಗಣೇಶೋತ್ಸವ ಮತ್ತು ಜೀವ ಸಾಮರಸ್ಯ” ವಿಶೇಷ ಬರಹ ವೀಣಾ ಹೇಮಂತ್‌ ಗೌಡ ಪಾಟೀಲ್‌ ಅವರಿಂದ

ಸಾಮರಸ್ಯ ಸಂಗಾತಿ

ವೀಣಾ ಹೇಮಂತ್‌ ಗೌಡ ಪಾಟೀಲ್‌ ಅವರಿಂದ

“ಗಣೇಶೋತ್ಸವ

ಮತ್ತು ಜೀವ ಸಾಮರಸ್ಯ”
ಪರಿಸರಕ್ಕೆ ಹಾನಿ ಎಸಗುವಂತಹ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನು ಉಂಟು ಮಾಡುವ ಪಟಾಕಿಗಳಿಗೆ ವಿದಾಯ ಹೇಳಬೇಕಾಗಿದೆ.
ಕಿವಿಗಡಚಿಕ್ಕುವ ಧ್ವನಿವರ್ಧಕಗಳ ಬಳಕೆಯನ್ನು ನಿಲ್ಲಿಸಬೇಕಾಗಿದೆ… ಆ ಮೂಲಕ ಮೂಕ ಪ್ರಾಣಿಗಳ, ಹಸುಗೂಸುಗಳ, ವೃದ್ಧರ, ಅಶಕ್ತರ, ರೋಗಿಗಳ ಕಾಳಜಿ ಮಾಡಬೇಕಾಗಿದೆ.

“ಗಣೇಶೋತ್ಸವ ಮತ್ತು ಜೀವ ಸಾಮರಸ್ಯ” ವಿಶೇಷ ಬರಹ ವೀಣಾ ಹೇಮಂತ್‌ ಗೌಡ ಪಾಟೀಲ್‌ ಅವರಿಂದ Read Post »

ಕಾವ್ಯಯಾನ, ಗಝಲ್

ಪಾರ್ವತಿ ಎಸ್ ಬೂದೂರು ಅವರ ಗಜಲ್

ಗಜಲ್‌ ಸಂಗಾತಿ

ಪಾರ್ವತಿ ಎಸ್ ಬೂದೂರು

ಗಜಲ್
ಬಾರದವರ ಹೆಜ್ಜೆಗೂ ಕಾತರದ ಬಾಗಿಲು ತೆರೆದಿದೆ
ಬಿರಿದ ಕನಸಿಗೂ ಬಣ್ಣ ತುಂಬುಸುವುದೆ ಗಜಲ್

ಪಾರ್ವತಿ ಎಸ್ ಬೂದೂರು ಅವರ ಗಜಲ್ Read Post »

ಕಾವ್ಯಯಾನ

ʼಕಣ್ಣೀರು ಮತ್ತು ಕೆನ್ನೆʼ ಎಮ್ಮಾರ್ಕೆ ಅವರ ಕವಿತೆ

ಕಾವ್ಯ ಸಂಗಾತಿ

ಎಮ್ಮಾರ್ಕೆ

ʼಕಣ್ಣೀರು ಮತ್ತು ಕೆನ್ನೆ
ಜಾರಿದ ಅದೆಷ್ಟೋ ಹನಿಯ
ಕೆನ್ನೆ ಕಳೆದುಕೊಂಡಿದೆ,
ಕೆಲವೇ ಹನಿಗಳು ಮಾತ್ರವೇ

ʼಕಣ್ಣೀರು ಮತ್ತು ಕೆನ್ನೆʼ ಎಮ್ಮಾರ್ಕೆ ಅವರ ಕವಿತೆ Read Post »

ಇತರೆ

“ಅಸಹಾಯಕ ವಿಧವೆಯೊಬ್ಬಳ ಸತ್ಯಕಥೆ” ಡಿ ಪಿ ಯಮನೂರಸಾಬ್

ಸತ್ಯ ಸಂಗಾತಿ

ಡಿ ಪಿ ಯಮನೂರಸಾಬ್

“ಅಸಹಾಯಕ ವಿಧವೆಯೊಬ್ಬಳ ಸತ್ಯಕಥೆ
ಈಗಲೂ ಹುಣ್ಣೆಮೆ ಬಂತೆಂದರೆ ಎಡೆಬುತ್ತಿಯನ್ನು ಕಟ್ಟಿಕೊಂಡು ತಲೆಮೇಲೆ ಹೊತ್ತುಕೊಂಡು ಉದೋ ಉದೋ ಎಂಬ ನಾಮಸ್ಮರಣೆ ಮಾಡುತ್ತಾ ಈ ಬಳಗ ಹೋಗುವುದನ್ನು ಇಡಿ ಊರೇ ನಿಂತುಕೊಂಡು ನೋಡುವಷ್ಟು ಸೊಗಸಾಗಿರುತ್ತೆ.

“ಅಸಹಾಯಕ ವಿಧವೆಯೊಬ್ಬಳ ಸತ್ಯಕಥೆ” ಡಿ ಪಿ ಯಮನೂರಸಾಬ್ Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಗಜಲ್‌ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಗಜಲ್
ಸಂಜೆ  ಬನದ ಗೂಡಲಿ ಹಕ್ಕಿಗಳ ಪಿಸುಮಾತು ಕೇಳುತಿದೆ
ಬಾಹು ಬಂಧನದ ಕನಸುಗಳ ಕರಗಿಸುತ ಇರುಳು ಜಾರಿತು  

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

You cannot copy content of this page

Scroll to Top