ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸಿಂಧು ಭಾರ್ಗವ ಅವರ ಕವಿತೆ-ʼಮನದರಸಿಗೆ ಕೋರಿಕೆʼ

ಕಾವ್ಯ ಸಂಗಾತಿ

ಸಿಂಧು ಭಾರ್ಗವ

ʼಮನದರಸಿಗೆ ಕೋರಿಕೆʼ
ನಿನ್ನದೇ‌ ಮನೆಯು ಕನಸಿನ ಮನೆಯು
ಎಂದಿಗೂ ಕೇಡು ಬಯಸದಿರು..

ಸಿಂಧು ಭಾರ್ಗವ ಅವರ ಕವಿತೆ-ʼಮನದರಸಿಗೆ ಕೋರಿಕೆʼ Read Post »

ಕಾವ್ಯಯಾನ

ಹಂಸಪ್ರಿಯ ವಿಜಯಪುರ ಅವರಕವಿತೆ,ಪ್ರೇಮನಾದ

ನೂರಾರು ಕನಸುಗಳ ಮೆರವಣಿಗೆ,
ಬಹಿರಂಗದ ರಂಗಭೂಮಿಯೊಳಗೆ.
ನೋವು – ನಲಿವು;ಆಶೆ – ನಿರಾಶೆ,
ಕೋಪ – ತಾಪ;ರಾಗ -ವಿರಾಗ ನಾನಾ ಭಾವ,
ನಾನಾ ಪಾತ್ರಗಳ ನಟನೆ ನಿನ್ನ ಕೈ ಚಳಕದೊಳಗೆ..//4/

ಹಂಸಪ್ರಿಯ ವಿಜಯಪುರ

ಪ್ರೇಮನಾದ

ಹಂಸಪ್ರಿಯ ವಿಜಯಪುರ ಅವರಕವಿತೆ,ಪ್ರೇಮನಾದ Read Post »

ಕಾವ್ಯಯಾನ

ಮಾಲಾ ಚೆಲುವನಹಳ್ಳಿ ಅವರಕವಿತೆ,ʼಸಂಬಂಧ ಕೊಂಡಿʼ

ಕಾವ್ಯಸಂಗಾತಿ

ಮಾಲಾ ಚೆಲುವನಹಳ್ಳಿ

ʼಸಂಬಂಧ ಕೊಂಡಿʼ
ಸನಿಹವಿದ್ದವರಿಲ್ಲ ಸನಿಹದಿ
ಆಂತರ್ಯದಿ ಅನತಿದೂರವೇ

ಮಾಲಾ ಚೆಲುವನಹಳ್ಳಿ ಅವರಕವಿತೆ,ʼಸಂಬಂಧ ಕೊಂಡಿʼ Read Post »

ಕಾವ್ಯಯಾನ

ಜಯಶ್ರೀ.ಜೆ. ಅಬ್ಬಿಗೇರಿ ಅವರ ಕವಿತೆ- ಓ ಹೆಣ್ಣೆ!

ಭಾಗ್ಯವ ಕಸಿದುಕೊಂಡರೂ ಭರವಸೆಯ ಕಿರುನಗೆ ಕೆಂದುಟಿಯಲಿ
ವಿಷ ವರ್ತುಲದಲಿ ಸಿಕ್ಕಿಸಿದರೂ ಅರಳುವ ಚೆಲುವಾದ ಹೃದಯ ಎದೆಯಲಿ
ಗರ್ಭದಲ್ಲಿರುವಾಗಲೇ ಕೊಂದು ಬೀಸಾಡಿದರೂ ಮೃತ ಸಂಜೀವಿನಿ

ಕಾವ್ಯ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

ಓ ಹೆಣ್ಣೆ!

ಜಯಶ್ರೀ.ಜೆ. ಅಬ್ಬಿಗೇರಿ ಅವರ ಕವಿತೆ- ಓ ಹೆಣ್ಣೆ! Read Post »

ಕಾವ್ಯಯಾನ

ʼಮಧು ವಸ್ತ್ರದ ಮುಂಬಯಿ ಅವರ‌ ʼಗಜಲ್ʼ

ಕಾವ್ಯಸಂಗಾತಿ

ʼಮಧು ವಸ್ತ್ರದ ಮುಂಬಯಿ

ʼಗಜಲ್ʼ
ಕಾಯದ ಕುಂದುಗಳನೆಲ್ಲ ಹಿಂದಕ್ಕೆ ಸರಿಸುತ ಕಾಯಕ ಭಂಟರಾಗಿ ನಿಂತಿಹರು
ಆಯ ತಪ್ಪದಂತೆ ಸಧೃಡವಾಗಿ ನಿಲ್ಲಲಿಕ್ಕಾಗಿ ಆಸರೆ ನೀಡಲು ಬಂದುಬಿಡು

ʼಮಧು ವಸ್ತ್ರದ ಮುಂಬಯಿ ಅವರ‌ ʼಗಜಲ್ʼ Read Post »

ಅಂಕಣ ಸಂಗಾತಿ, ಅನುಭಾವ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿ ವಚನ
ಇಂಥವರ ಮಾತುಗಳು ಸಹಜ ತಾನೆ ಇಂಥಹ ಭವ ಬಂಧನದಲ್ಲಿ ಹೊರಳಾಡಿ ಕೊನೆಗೆ ಮುಕ್ತಿ ಕಾಣದೆ ಶಿವನನ್ನೇ ಬಯ್ಯುವವರನ್ನು ಹುಸಿಯ ನರಕದಲ್ಲಿ ಚೆಲ್ಲದೆ ಬಿಡುವನೇ ಎನ್ನ ಚೆನ್ನಮಲ್ಲಿಕಾರ್ಜುನಯ್ಯ ಎನ್ನುವರು ಅಕ್ಕ.

Read Post »

You cannot copy content of this page

Scroll to Top