ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾವಗಳು ಬತ್ತಿದ ಮೇಲೆ ,
ಬಣ್ಣಗಳು ಮಾಸಿದ ಮೇಲೆ ,
ಕನಸುಗಳು ಚೂರಾದ ಮೇಲೆ ,
ಬದುಕು ಭಾರವಲ್ಲವೆ ?

ಬದುಕಿನ ಪಯಣಕೆ ಬೇಕು ಕನಸುಗಳು ,
ಬದುಕಿನ ಜೊತೆ ಬೇಕು
ಭಾವನೆಗಳು ,
ಬದುಕಿನ ರಂಗವಲ್ಲಿ ತೀಡಲು
ಬಣ್ಣಗಳು ಕಳೆ ಇಲ್ಲದಿದ್ದರೆ ,

ಭಾವಗಳು ಬತ್ತಿದ ಮೇಲೆ ,
ಬಣ್ಣಗಳು ಮಾಸಿದ ಮೇಲೆ ,
ಕನಸುಗಳು ಚೂರಾದ ಮೇಲೆ ,
ಬದುಕು ಭಾರವಲ್ಲವೆ ?

ಬದುಕಿನ ಪಯಣಕೆ ಬೇಕು ಕನಸುಗಳು ,
ಬದುಕಿನ ಜೊತೆ ಬೇಕು
ಭಾವನೆಗಳು ,
ಬದುಕಿನ ರಂಗವಲ್ಲಿ ತೀಡಲು
ಬಣ್ಣಗಳು ಕಳೆ ಇಲ್ಲದಿದ್ದರೆ ,

ಬದುಕು ಚಂದವಾಗುವುದು ಹೇಗೆ ? ಸವಿಯುವ ಬದುಕಲ್ಲ ,
ಅದು ಸವೆಯುವ ಬದುಕಷ್ಟೆ …..


About The Author

1 thought on “ಪರವಿನ ಬಾನು ಯಲಿಗಾರ ಅವರ ಕವಿತೆ”ನಿರ್ಭಾವ””

Leave a Reply

You cannot copy content of this page

Scroll to Top