ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೇಗೆ ಬದುಕಬೇಕು ಅಂದುಕೊಂಡಿದ್ದಿರೋ ,
ಹಾಗೆ ಬದುಕಿ ಬಿಡಿ .

ಏನ ಹೇಳಬೇಕು
ಅಂದುಕೊಂಡಿದ್ದಿರೋ,
ಅದನ್ನು ಹೇಳಿಬಿಡಿ .

ಏನ ಮಾಡಬೇಕು
ಅಂದುಕೊಂಡಿದ್ದಿರೋ ,
ಅದನ್ನು ಮಾಡಿ ಮುಗಿಸಿಬಿಡಿ .

ಯಾಕೆ ಅಂದ್ರೆ ,

ಭಗವಂತ ನಮಗೆ ಆಸೆ ಕೊಟ್ಟಷ್ಟು ,
ಆಯಸ್ಸು ಕೊಡುವುದಿಲ್ಲ .

ಈ ಜೀವನ ಈಗ ‘ long journey ‘
ಆಗಿ ಉಳಿದಿಲ್ಲ ,
‘ One day picnic ‘ ಆಗಿದೆ …..


About The Author

Leave a Reply

You cannot copy content of this page

Scroll to Top