ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಂದು ನಿನ್ನೆಯಂತಿಲ್ಲ;
ನಾಳೆ ಇಂದಿನಂತಿರದು.

ಮಣ್ಣ ನೀರು ತಿಳಿಯಾಗುತಲಿದೆ,
ನಾಳೆಯ ಹೊಂಬೆಳಕು
ಮೆಲ್ಲನೆ ಹಾದು,
ಮೂಡುವ ಬಣ್ಣಗಳ
ಪುಟ್ಟ ಗೆರೆಗಳು,
ವಿಶಾಲ ಗೋಡೆಗೆ
ಕೊಂಚ ಹೊಳಪ
ನೀಡಬಲ್ಲವು.

ನೆರಳು-ಬೆಳಕಿನ
ಅದಲು ಬದಲು
ಗೋಡೆಯ ಮೇಲೆ..


About The Author

3 thoughts on ““ನೆರಳು-ಬೆಳಕು” ನಿರಂಜನ ಕೇಶವ ನಾಯಕ ಅವರ ಕವಿತೆ”

  1. ಪ್ರತಿಭೆಯ ಗೆರೆಗಳು ಸುಂದರವಾಗಿ
    ಮೂಡಿಬರುತ್ತಿವೆ.

Leave a Reply

You cannot copy content of this page

Scroll to Top