ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ‌ ಹೇಮಂತ್‌ ಗೌಡ ಪಾಟೀಲ್

ಮರೆತೇನೆಂದರೆ
ಮರೆಯಲಿ ಹ್ಯಾಂಗ….
ಬಾಲ್ಯದ ಸವಿ ನೆನಪುಗಳ
ಕಥೆ, ಒಗಟು,ಗಾದೆ ಮಾತುಗಳನ್ನು, ಹಾಡಿನ ಬಂಡಿ(ಅಂತಾಕ್ಷರಿ)ಯನ್ನು ಚಲನಚಿತ್ರಗಳ ಹೆಸರು ಹೇಳುವ ಸ್ಪರ್ಧೆ ಹೀಗೆ ಹತ್ತು ಹಲವಾರು ಸ್ಪರ್ಧಗಳನ್ನು ನಾವುಗಳೇ ಆಯೋಜಿಸಿ ಆಡುತ್ತಿದ್ದೆವು.

Read Post »

ಕಾವ್ಯಯಾನ

ಜಯಶ್ರೀ ಎಸ್ ಪಾಟೀಲ ಅವರ‌ ಕವಿತೆ–“ಅವ್ವ”

ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ

ಅವ್ವ
ನೋವು ಕಷ್ಟದಲಿದೆ ತಾಳ್ಮೆ
ಬಾಳ ಬದುಕಿನಲಿ ಜಾಣ್ಮೆ
ಸಕಲ ಕಲೆಗಳ ಚಿಲುಮೆ

ಜಯಶ್ರೀ ಎಸ್ ಪಾಟೀಲ ಅವರ‌ ಕವಿತೆ–“ಅವ್ವ” Read Post »

ಇತರೆ, ಮಕ್ಕಳ ವಿಭಾಗ

“ಅವರವರ ಇಷ್ಟ”ಮಕ್ಕಳ ಕವಿತೆ-ಸಿದ್ದಲಿಂಗಪ್ಪ ಬೀಳಗಿ.ಹುನಗುಂದ

ಮಕ್ಕಳ ಸಂಗಾತಿ

“ಅವರವರ ಇಷ್ಟ”ಮಕ್ಕಳ ಕವಿತೆ-

ಸಿದ್ದಲಿಂಗಪ್ಪ ಬೀಳಗಿ.
ಅಪ್ಪಂಗೆ ಪ್ಯಾಂಟು ಶರ್ಟು
ಅವ್ವಗೆ ತರತರ ಡ್ರೆಸ್ಸು
ಅಣ್ಣಂಗೆ ಜೀನ್ಸು ಪ್ಯಾರ್ಲಲ್ಲುಮಕ್ಕಳ ಸಂಗಾತಿ

“ಅವರವರ ಇಷ್ಟ”ಮಕ್ಕಳ ಕವಿತೆ-ಸಿದ್ದಲಿಂಗಪ್ಪ ಬೀಳಗಿ.ಹುನಗುಂದ Read Post »

ಕಾವ್ಯಯಾನ

ಗೊರೂರು ಅನಂತರಾಜು/ ಮುಖಾಮುಖಿ

ಕಾವ್ಯ ಸಂಗಾತಿ

ಗೊರೂರು ಅನಂತರಾಜು

ಮುಖಾಮುಖಿ
ಇದೇ ವ್ಯಥೆ ನನಗೆ
ನೀನಿದ್ದು ಇಲ್ಲವಾಗುವ
ಹತ್ತಿರ ಇದ್ದು ದೂರವಾಗುವ
ಅತಿಶಯ ಅಥ೯ವಾಗಿಲ್ಲ

ಗೊರೂರು ಅನಂತರಾಜು/ ಮುಖಾಮುಖಿ Read Post »

ಕಾವ್ಯಯಾನ

“ಬುದ್ದ”ಪಿ.ವೆಂಕಟಾಚಲಯ್ಯ .

“ಬುದ್ದ”ಪಿ.ವೆಂಕಟಾಚಲಯ್ಯ .
ಕಾರಣವಹುದೆ? ಪುರಪ್ರದಕ್ಷಣಾ ವೇಳೆಯಲಿ,
ಕಂಡ ಜರಾ ವ್ಯಾಧಿ ಮರಣ.
ರಾಜ್ಯಕೋಶ, ಪತ್ನಿ ಸುತ, ಪ್ರೀತಿಸು ವ,
ಎಲ್ಲರನು ತೊರೆದ.

“ಬುದ್ದ”ಪಿ.ವೆಂಕಟಾಚಲಯ್ಯ . Read Post »

You cannot copy content of this page

Scroll to Top