ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಎಲ್ಲಾ ತತ್ವಗಳ ಹೀರಿಕೊಂಡು” ಚಿಂತನಾತ್ಮಕ ಬರಹ ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರಿಂದ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

“ಎಲ್ಲಾ ತತ್ವಗಳ ಹೀರಿಕೊಂಡು”

ಚಿಂತನಾತ್ಮಕ ಬರಹ
ಆದರೆ ಪ್ರಕೃತಿ ಎಲ್ಲವನ್ನು ನೋಡುತ್ತಲೇ ಮೌನವಾಗಿ ಮುಗುಳ್ನಗುತ್ತಾ ಪ್ರೀತಿಯನ್ನು ಸದಾ ಉಣಿಸುತ್ತದೆ. ಮನುಷ್ಯ ಪ್ರಕೃತಿಯ ಒಂದು ಭಾಗ ಮಾತ್ರ. ಮನುಷ್ಯನೇ ಪ್ರಕೃತಿಯಲ್ಲ.

“ಎಲ್ಲಾ ತತ್ವಗಳ ಹೀರಿಕೊಂಡು” ಚಿಂತನಾತ್ಮಕ ಬರಹ ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರಿಂದ Read Post »

ಇತರೆ

ʼಐತಿಹ್ಯ ಮನೋಭಾವದೊಂದಿಗೆ, ವೈಜ್ಞಾನಿಕ ಹುಡುಕಾಟʼ ವೈಚಾರಿಕ ಲೇಖನ ಡಾ.ಯಲ್ಲಮ್ಮ ಕೆ ಅವರಿಂದ

ʼಐತಿಹ್ಯ ಮನೋಭಾವದೊಂದಿಗೆ, ವೈಜ್ಞಾನಿಕ ಹುಡುಕಾಟʼ ವೈಚಾರಿಕ ಲೇಖನ ಡಾ.ಯಲ್ಲಮ್ಮ ಕೆ ಅವರಿಂದ

ʼಐತಿಹ್ಯ ಮನೋಭಾವದೊಂದಿಗೆ, ವೈಜ್ಞಾನಿಕ ಹುಡುಕಾಟʼ ವೈಚಾರಿಕ ಲೇಖನ ಡಾ.ಯಲ್ಲಮ್ಮ ಕೆ ಅವರಿಂದ Read Post »

ಕಾವ್ಯಯಾನ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ʼಎಲ್ಲೆ ಮೀರಿದವರುʼ

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ʼಎಲ್ಲೆ ಮೀರಿದವರು
ಹೆಗ್ಗುರುತು ಮೂಡಿಸಿದ ನಡೆದಾಡುವ ದೇವರು
ಬೆಳದಿಂಗಳ ನಗುವಲ್ಲಿ ಕಾಣ್ಬ ಬಾಂದಳದ ಚಂದಿರ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ʼಎಲ್ಲೆ ಮೀರಿದವರುʼ Read Post »

ಕಾವ್ಯಯಾನ

ಬೆಳಕು-ಪ್ರಿಯ ಅವರ ವಾಕಿಂಗ್‌ ಪದ್ಯಗಳು

ಕಾವ್ಯ ಸಂಗಾತಿ

ಬೆಳಕು-ಪ್ರಿಯ

ವಾಕಿಂಗ್‌ ಪದ್ಯಗಳು
ಮರುಳಾಗಿ ಬೆರಳ ಬೆಸೆದ
ಪಾರಿಜಾತ,
ಮುಂಜಾನೆಗೆ ಮಣ್ಣ ತಬ್ಬಿತ್ತು

ಬೆಳಕು-ಪ್ರಿಯ ಅವರ ವಾಕಿಂಗ್‌ ಪದ್ಯಗಳು Read Post »

ಅಂಕಣ ಸಂಗಾತಿ, ಒಲುಮೆ ಘಮ

ಅಂಕಣ ಸಂಗಾತಿ

ಒಲುಮೆ ಘಮ

ಜಯಶ್ರೀ ಅಬ್ಬಿಗೇರಿ

ನೆನಪುಗಳ ಮಳಿಗೆಯಲಿ
ಕತ್ತಲೆಯಲ್ಲಿ ನಿನ್ನ ಮುಖ ಮನೋಹರವಾಗಿ ಕಾಣುತ್ತಿತ್ತು. ಕನಸೊ ನನಸೊ ಒಂದೂ ಅರ್ಥ ಆಗಲಿಲ್ಲ. ಇನ್ನೊಂದು ಕ್ಷಣದಲ್ಲಿ ಆಶ್ಚರ್ಯ ಖುಷಿ ಭಯ ಎಲ್ಲವೂ ಒಟ್ಟಿಗೆ ಆವರಿಸಿದಂತೆ ಆಯಿತು

Read Post »

ಕಾವ್ಯಯಾನ

ʼಕಡಲ ಅಲೆಗಳುʼ ಕವಿತೆ ಲಲಿತಾ ಕ್ಯಾಸನ್ನವರ

ಕಾವ್ಯ ಸಂಗಾತಿ

ʼಕಡಲ ಅಲೆಗಳುʼ

ಲಲಿತಾ ಕ್ಯಾಸನ್ನವರ
ನಿನ್ನ ನಾನು ನನ್ನ ನೀನು ಒಪ್ಪಿ ನಡೆದ
ಆ ಮಧುರ ಕ್ಷಣಗಳು ಮರುಳ ರಾಶಿ
ಮೇಲೆ ಬರೆದ ನುಡಿಗಳು ಮೋಸವೆಂಬ

ʼಕಡಲ ಅಲೆಗಳುʼ ಕವಿತೆ ಲಲಿತಾ ಕ್ಯಾಸನ್ನವರ Read Post »

ಅಂಕಣ ಸಂಗಾತಿ

ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಸಂತಾನೋತ್ಪತ್ತಿ ನಡವಳಿಕೆಯ ಸಿಗ್ನಲ್ ಗಳು
ಬಹುತೇಕ ಪ್ರಾಣಿಗಳು ತಮ್ಮ ಪ್ರಣಯ ಪ್ರದರ್ಶನವನ್ನು ದೃಷ್ಟಿ ಗೋಚರ ಇಲ್ಲವೇ ಶ್ರವಣ ಮಾಧ್ಯಮದಲ್ಲಿ ಉಂಟುಮಾಡುತ್ತವೆ.

Read Post »

ಕಾವ್ಯಯಾನ

ಡಾ.ಸುಜಾತಾ.ಸಿ.ವಿಜಯಪೂರ ಅವರ ಕವಿತೆ-“ಸೊಗಸಿನ ಮನೆ”

ಕಾವ್ಯ ಸಂಗಾತಿ

ಡಾ.ಸುಜಾತಾ.ಸಿ.

“ಸೊಗಸಿನ ಮನೆ”
ಎದುರು ಬಂದು ನಿಂತಂತಾಗುತ್ತಾ
ಸಾಗುವ ಸಾವಿರದ ಭಾವ ಬಿಂದುಗಳು
ಏ ಏನೆದು ಹೀಗೆಲ್ಲಾ ಮಾಡುವುದು
ಬಾ ಹತ್ತಿರ ಹತ್ತಿರ ಇರುವಾಗಲೇ

ಡಾ.ಸುಜಾತಾ.ಸಿ.ವಿಜಯಪೂರ ಅವರ ಕವಿತೆ-“ಸೊಗಸಿನ ಮನೆ” Read Post »

ಅಂಕಣ ಸಂಗಾತಿ, ವೀಣಾ-ವಾಣಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಅಂತಿಮ ತ್ಯಾಗ
ಓರ್ವ ಸೇನೆಯ ಆಫೀಸರ್ ಮಾತ್ರ ಆ ದಂಪತಿಗಳಿಗೆ
ಹೂವಿನ ಗುಚ್ಚವೊಂದನ್ನು ನೀಡಿ ಶಿರ ಬಾಗಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಕಣ್ಣೊರೆಸಿಕೊಂಡು ಗೌರವದಿಂದ ಸೆಲ್ಯೂಟ್ ಮಾಡಿದನು.

Read Post »

You cannot copy content of this page

Scroll to Top