ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮನ್ಸೂರ್ ಮೂಲ್ಕಿ ಕವಿತೆ-ಕಡಲ ತೀರ

ಕಡಲಿನ ಪ್ರೀತಿಯು ಕನಸಿನ ಲೋಕವು
ತೀರದ ಹೆಜ್ಜೆಯು ನನಸಾಗುವುದು
ಪ್ರೀತಿಯ ಮಾತಿಗೆ ಕಡಲಿನ ತಟವು
ಕನಸನು ಹುಟ್ಟು ಹಾಕುವುದು

ಮನ್ಸೂರ್ ಮೂಲ್ಕಿ ಕವಿತೆ-ಕಡಲ ತೀರ Read Post »

ಇತರೆ, ಜೀವನ

ಸಾಲವೆಂಬ ಆಪದ್ಬಾಂಧವ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಲೇಖನ

‘ಸಾಲ’ವನ್ನು ಪಡೆದ ನಾವುಗಳು ಸಾಲದ ಉದ್ದೇಶ ನಮ್ಮ ಮನದಲ್ಲಿರಬೇಕು. ಅದೇ ಉದ್ದೇಶಕ್ಕೆ ಅನುಗುಣವಾಗಿ ಅದನ್ನು ಬಳಸಿಕೊಳ್ಳಬೇಕು. ಇಲ್ಲವಾದರೆ ಪಡೆದ ಸಾಲದ ಉದ್ದೇಶ ಮರೆತು ಬೇರೆ ಯಾವುದಕ್ಕೋ ಖರ್ಚು ಮಾಡಿ ನಂತರ ಪರಿತಪಿಸುತ್ತೇವೆ. ನಮ್ಮ ಆದಾಯದ ಇತಿಮಿತಿಯಲ್ಲಿಯೇ ಸಾಲವನ್ನು ಮಾಡಬೇಕು. ಅದಕ್ಕಾಗಿಯೇ ಹಿರಿಯರು, “ಹಾಸಿಗೆ ಇದ್ದಷ್ಟು ಕಾಲು ಚಾಚು”  ಎಂದು ಹೇಳಿದ್ದಾರೆ.

ಸಾಲವೆಂಬ ಆಪದ್ಬಾಂಧವ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಲೇಖನ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭೂಮಿ ಒಡೆಯರು

ಎಲ್ಲೆಂದರಲ್ಲಿ ಮೊಬೈಲ್ ಟವರ್
ಹದ್ದು ಗುಬ್ಬಿ ಬೆಳವ ಗೀಜಗ
ದಾರಿಯಲಿ ಸತ್ತು ಹೋದವು
ನಿಂತಿಲ್ಲ ಮಾನವನ ಕ್ರೂರ ಸ್ವಾರ್ಥ

ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭೂಮಿ ಒಡೆಯರು Read Post »

ಕಾವ್ಯಯಾನ

ಡಾ.ದಾನಮ್ಮ‌ಝಳಕಿ ಕವಿತೆ-ನನ್ನವ್ವ

ಮಕ್ಕಳೊಂದಿಗೆ ಎಳೆದಳು ಶಿಕ್ಷಣದ ರಥ
ಕಲಿಯುತ್ತಾ ಕಲಿತಳು ಮಕ್ಕಳಿಗೆ ಕಲಿಸಿದಳು
ಕಾಲೇಜಿನಲಿ ಉತ್ತಮ ಉಪನ್ಯಾಸಕಿಯಾದಳು

ಡಾ.ದಾನಮ್ಮ‌ಝಳಕಿ ಕವಿತೆ-ನನ್ನವ್ವ Read Post »

ಇತರೆ

‘ಒಲವಿನ ಪೂಜೆಯಲಿ ಒಂದಾಗೋಣ’ ಪ್ರೇಮಲಹರಿ,ಜಯಶ್ರೀ.ಜೆ. ಅಬ್ಬಿಗೇರಿ

ಪ್ರಥಮ ನೋಟದಲ್ಲೇ ಯಾರೂ ಕಾಲಿಡದ ನನ್ನ ಹೃದಯದ ಅರಮನೆಯ ಕೀಲಿ ತೆರೆದು ನಿನಗೆ ಪ್ರವೇಶ ನೀಡಿಯಾಗಿದೆ. ಹೊರ ಹೋಗದಂತೆ ಹೃದಯಕ್ಕೆ ದೊಡ್ಡ ಬೀಗವನ್ನೂ ಅಂದೇ ಜಡಿದಾಗಿದೆ. ಹಾಗಿದ್ದ ಮೇಲೆ ನೀನು ಹೊರ ನಡೆಯುವ ಮಾತೇ ಇಲ್ಲ.

‘ಒಲವಿನ ಪೂಜೆಯಲಿ ಒಂದಾಗೋಣ’ ಪ್ರೇಮಲಹರಿ,ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ

ಸ್ವಾಗತ ಮತ್ತು ಬೀಳ್ಕೊಡುಗೆ ಯ ನಡುವೆ. ವಿಶೇಷ ಲೇಖನ-ಪ್ರಮೀಳಾ. ಎಸ್.ಪಿ.

ನೌಕರರ ಹಿತದೃಷ್ಟಿಯಿಂದ ಕಟ್ಟಲ್ಪಟ್ಟ ಸಂಘಟನೆ ಗಳು ಇಲಾಖಾ ಮೇಲಧಿಕಾರಿಗಳ ಜೊತೆ ಇರುವಾಗ  ಒಂದಷ್ಟು ” ಆರೋಗ್ಯಕರ ದೂರ” ಕಾಯ್ದುಕೊಂಡು ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕ ಪಾರದರ್ಶಕ ವ್ಯವಸ್ಥೆ ರೂಪುಗೊಳ್ಳಲು ನೆರವಾಗುವುದು ಪ್ರತೀ ನೌಕರನ ಜವಾಬ್ದಾರಿ ಎಂಬುದನ್ನು ಮನಗಾಣ ಬೇಕಿದೆ.

ಸ್ವಾಗತ ಮತ್ತು ಬೀಳ್ಕೊಡುಗೆ ಯ ನಡುವೆ. ವಿಶೇಷ ಲೇಖನ-ಪ್ರಮೀಳಾ. ಎಸ್.ಪಿ. Read Post »

ಇತರೆ

‘ಮಾವಿನ ಮರದ ಪ್ರಾರಬ್ಧ’ನನ್ನ ಬಾಲ್ಯಕಾಲದ ಒಂದು ಪ್ರಸಂಗ.ಶೀಲಾ ಭಂಡಾರ್ಕರ್

ಹಾಗೆಯೇ…
ಹೂಗಳು ಉದುರಿ ಬಿದ್ದು ಉಳಿದಿದ್ದು ಬರೀ ನಾಲ್ಕು ಮಾವಿನಕಾಯಿಗಳು! ಈಗ ಏನು ಮಾಡುವುದು…? ಯಾರಿಗೆ ಹಂಚುವುದು..? ಎನ್ನುವ ಯೋಚನೆಯಲ್ಲಿ ಅಮ್ಮ ಬಿದ್ದಾಗ..

‘ಮಾವಿನ ಮರದ ಪ್ರಾರಬ್ಧ’ನನ್ನ ಬಾಲ್ಯಕಾಲದ ಒಂದು ಪ್ರಸಂಗ.ಶೀಲಾ ಭಂಡಾರ್ಕರ್ Read Post »

You cannot copy content of this page

Scroll to Top