ಮೀನಾಕ್ಷಿ ಹನುಮಂತ ಓಲೇಕಾರಅವರ ಸಂಕಲನ “ಕಲ್ಲು ಯಂತ್ರವಲ್ಲವದು ದೇಹ” ಒಂದು ಅವಲೋಕನ ಅಭಿಜ್ಞಾ ಪಿ.ಎಮ್.ಗೌಡ
ಕವಯತ್ರಿಯು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಾಗೆಯೆ ಪರಿಸರ, ಪ್ರಕೃತಿ, ಊರು ಹಾಗೆಯೆ ಬಾಂಧವ್ಯಕೆ ಸಂಬಂಧಿಸಿದಂತೆ ಸುಮಾರು ೭೦ ಕವನಗಳನ್ನು ರಚಿಸಿದ್ದಾರೆ.ಒಂದೊಂದು ಶೀರ್ಷಿಕೆಗಳು ಕೂಡ ಒಂದೊಂದು ವಿಷಯಾಂಶಗಳನ್ನು ಆಧರಿಸಿ ಅರ್ಥಪೂರ್ಣವಾಗಿವೆ.ಈ ಒಂದು ಸಂಕಲನಕ್ಕೆ ಶ್ರೀ ಭರಮಪ್ಪ ಪರಸಾಪೂರರವರು ತುಂಬ ಚನ್ನಾಗಿ ಮುನ್ನುಡಿಯನ್ನು ಬರೆದಿರುವರು
ಮೀನಾಕ್ಷಿ ಹನುಮಂತ ಓಲೇಕಾರಅವರ ಸಂಕಲನ “ಕಲ್ಲು ಯಂತ್ರವಲ್ಲವದು ದೇಹ” ಒಂದು ಅವಲೋಕನ ಅಭಿಜ್ಞಾ ಪಿ.ಎಮ್.ಗೌಡ
ಮೀನಾಕ್ಷಿ ಹನುಮಂತ ಓಲೇಕಾರಅವರ ಸಂಕಲನ “ಕಲ್ಲು ಯಂತ್ರವಲ್ಲವದು ದೇಹ” ಒಂದು ಅವಲೋಕನ ಅಭಿಜ್ಞಾ ಪಿ.ಎಮ್.ಗೌಡ Read Post »