ಸರ್ ಹೆನ್ರಿ ಹೂಟನ್ ಅವರ ಇಂಗ್ಲೀಷ್ ಕವಿತೆ-‘ಸುಖೀ ಜೀವನದ ಸೂತ್ರಗಳು’-ಕನ್ನಡಭಾವಾನುವಾದ .ಪಿ .ವೆಂಕಟಾಚಲಯ್ಯ .
ಅನುವಾದ ಸಂಗಾತಿ
‘ಸುಖೀ ಜೀವನದ ಸೂತ್ರಗಳು’
ಇಂಗ್ಲೀಷ್ ಮೂಲ:ಸರ್ ಹೆನ್ರಿ ಹೂಟನ್
ಕನ್ನಡಭಾವಾನುವಾದ .ಪಿ .ವೆಂಕಟಾಚಲಯ್ಯ
ಇಂತಿರ್ಪ ಮನುಜನು,ಯಾರ ಗುಲಾಮನು ಅಲ್ಲ.
ಪ್ರಗತಿಯ ನಂಬಿಕೆ, ಅದ:ಪತನದ ಬಯವಿಲ್ಲ.
ತಾನು ಒಡೆಯನಾದರು, ಭೂಮಿ ಕಾಣಿ ಇಲ್ಲ.
ಎಲ್ಲವೂ ಉಂಟೆನುವ ಅವನಲಿ, ಏನೂ ಇಲ್ಲ.









