ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕೆಂಬ ಆಗಸದಿ
ಭರವಸೆಯ ಕಿರಣಗಳು
ಪ್ರಜ್ವಲಿಸಲಿ ಕ್ಷಣಕ್ಷಣದಿ
ಭಾವನೆಗಳ ಲೋಕದಲಿ
ನವಿರಾಗಲಿ ಸ್ಪಂದನೆಯು

ಭಾವನಾಂತರದ ಬದುಕಿನಲಿ
ಸ್ವಪ್ನಗಳೆಂಬ ಸರಕುಗಳು
ನೆನಪಿನ ಈ ಪುಟಗಳಲಿ
ಆತ್ಮೀಯತೆಯ ಮನಗಳು
ಸಂತಸದ ಅಲೆಗಳಲಿ

ಎದೆಹಾಸಿನ ಪಿಸುಮಾತುಗಳು
ನಾವೆಂಬ ಭಾವಕ್ಕಾಗಿ
ಈ ಪುಟ್ಟ ಬರಹಗಳು
ಬರಹಗಳು ಮನವನು
ಬಾನಾಡಿಯಾಗಿಸಲಿ.


About The Author

Leave a Reply

You cannot copy content of this page

Scroll to Top