ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರೀತೀ………………
ನನ್ನ ಹೃದಯವು ಕಾದಿದೆ ಬಾರ
ನನ್ನ ಸನಿಹವೇ ಇರಲು ಬಾರ
ನನ್ನ ಹೃದಯದ ಪ್ರೀತಿಯೇ ಬಾರಾ

ನಿನ್ನ ಹೆಸರಿನ ಕವನ.
ಅದು ಬಿಗಿ ಬಿಗಿ ವಾತಾವರಣ
ಹೃದಯ ಕೇಳಿದ ಪ್ರೀತಿಗೆ
ನಿನ್ನ ಮೋಡಿಯ ನಾಚಿಕೆ

ಸರಿಗಮಪದನಿಸ
ಸರಿಗಮಪದನಿಸ
ಸ ಸ ಸ ಸ ಸ ಸ ಸ ಸಆಆಆ….

ಜಗವೇ ಮುಳುಗಿದರು ಹೃದಯ ಕೇಳಿದೆ
ಪ್ರೀತಿಗಾಗಿಯೇ ಪ್ರೀತಿ ಕಾದಿದೆ
ಬಾನ ನೋಡುತಾ ನೋವು ಹೇಳದೆ
ಹೃದಯ ಕೂಗಿದೆ

ಎಲ್ಲೂ ನಿಲ್ಲದೆ ದಾರಿ ಕಾಣದೆ
ಪ್ರೀತಿ ಹುಡುಕಿದೇ..
ಕಿವಿಯ ಮುಚ್ಚದೆ ಮಾತು ಕೇಳದೆ ನಗುವ ಬೀರಿದೇ..


About The Author

Leave a Reply

You cannot copy content of this page

Scroll to Top