ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೀವನದ ಗೆಲುವು
ಸಂತಸಗಳ ಸಿಹಿಹಂಚಿ
ಸಂಭ್ರಮಿಸಬಹುದು..!

ಒಡಲ ಸೋಲುಗಳ
ಮನದ ನೋವುಗಳ
ಹಂಚುವುದಾದರು ಹೇಗೆ..?

ಕಾರಿರುಳ ಕೋಣೆಯಲಿ
ಕುಳಿತು ಒಂಟಿಯಾಗಿ
ಚೆಲ್ಲಿ ಬಿಡುವೆನು
ನಿಟ್ಟುಸಿರ ಬೆರೆಸಿ
ಕಂಬನಿ ಹನಿಗಳೊಂದಿಗೆ..!!


About The Author

Leave a Reply

You cannot copy content of this page

Scroll to Top