ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಾಲಾ ಹೆಗಡೆ ಅವರಕವಿತೆ-‘ಕಾಲದ ಕೈಗೊಂಬೆ ನಾವು’

ಮಾಲಾ ಹೆಗಡೆ ಅವರಕವಿತೆ-‘ಕಾಲದ ಕೈಗೊಂಬೆ ನಾವು’
ಹರ್ಷದಲಿ ನೀನೇಕೋ
ಬಲುಬೇಗ ಚಲಿಸುವೆ,
ಯಾತನೆಯಲಿ ಮಂದ ನಡಿಗೆಯಂತೆ ಭಾಸವಾಗುವೆ.

ಮಾಲಾ ಹೆಗಡೆ ಅವರಕವಿತೆ-‘ಕಾಲದ ಕೈಗೊಂಬೆ ನಾವು’ Read Post »

ಕಾವ್ಯಯಾನ

ಶೋಭಾ ಮಲ್ಲಿಕಾರ್ಜುನ್ ಅವರ ಗಜಲ್

ಶೋಭಾ ಮಲ್ಲಿಕಾರ್ಜುನ್ ಅವರ -ಗಜಲ್
ತಲ್ಲಣಿಸೋ ಮನದೊಳಗೆ ಒಲ್ಲದ ನೆಪವನೊಡ್ಡಿ
ಇರುಳು ಉರುಳದೇ ಕಣ್ಣೀರ ಹನಿಸಿರುವೆ ಒಲವೇ

ಶೋಭಾ ಮಲ್ಲಿಕಾರ್ಜುನ್ ಅವರ ಗಜಲ್ Read Post »

ಕಥಾಗುಚ್ಛ

‘ಬೇರು ಚಿಗುರು’ಸಣ್ಣಕಥೆ-ನಾಗರಾಜ ಬಿ.ನಾಯ್ಕ

‘ಬೇರು ಚಿಗುರು’ಸಣ್ಣಕಥೆ-ನಾಗರಾಜ ಬಿ.ನಾಯ್ಕ
ಮನೆಯ ತುಂಬಾ ಮಾತಿನ ನಗು ಹರಡಿತ್ತು. ಬೇರಿನೊಳಗೆ ಬದುಕಿರುವ ಚಿಗುರು ಸೂರ್ಯನನ್ನು ನೋಡಿ ನಗುತ್ತಿತ್ತು.

‘ಬೇರು ಚಿಗುರು’ಸಣ್ಣಕಥೆ-ನಾಗರಾಜ ಬಿ.ನಾಯ್ಕ Read Post »

ಕಾವ್ಯಯಾನ

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ತಂಗಾಳಿ

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ತಂಗಾಳಿ
ತಂಪಾದ ಗಾಳಿ ಬಿಸುತಿರಲು
ಇಂಪಾದ ರಾಗ ನಿನಗಾಗಿ ನಾನಿಲ್ಲಿ

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ತಂಗಾಳಿ Read Post »

ಕಾವ್ಯಯಾನ

ಸತೀಶ್ ಬಿಳಿಯೂರು ಅವರ ಕವಿತೆ-ಬೆಳದಿಂಗಳ ಬೆಳಕು

ಸತೀಶ್ ಬಿಳಿಯೂರು ಅವರ ಕವಿತೆ-ಬೆಳದಿಂಗಳ ಬೆಳಕು
ಇಂದು ಜೀವನ ಪಾವನಗೊಂಡರೆ
ಆ ಮನಸು ಚುಕ್ಕಿ ಕಳೆಯಿರದ

ಸತೀಶ್ ಬಿಳಿಯೂರು ಅವರ ಕವಿತೆ-ಬೆಳದಿಂಗಳ ಬೆಳಕು Read Post »

ಇತರೆ, ಮಕ್ಕಳ ವಿಭಾಗ

ಅನಸೂಯ ಜಹಗೀರದಾರ ಅವರ ಶಿಶುಗೀತೆ

ಅನಸೂಯ ಜಹಗೀರದಾರ ಅವರ ಶಿಶುಗೀತೆ
ಯಾವುದೂ ಶ್ರೇಷ್ಠ ವೂ ಯಾವುದೂ ಕನಿಷ್ಠವಲ್ಲ ಈಜಗದಲಿ..
ಅವರವರ ಪಾತ್ರ ನಿರ್ವಹಿಸಬೇಕಷ್ಟೇ..
ಶುದ್ಧ ಮನದಲಿ..

ಅನಸೂಯ ಜಹಗೀರದಾರ ಅವರ ಶಿಶುಗೀತೆ Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಕವಿತೆ-‘ನನಗೆ ಹೇಳಲು ಬಿಡಿ…’

ಹಮೀದಾಬೇಗಂ ದೇಸಾಯಿ ಅವರ ಕವಿತೆ-‘ನನಗೆ ಹೇಳಲು ಬಿಡಿ…’
ಸೀಳಿ ಬಂದು ಬಿಡು
ಹೊರಗೆ ಅಳುಕದೆ ;
ರೀತಿ ರಿವಾಜುಗಳ
ಕಟ್ಟು ನಿಟ್ಟುಗಳ

ಹಮೀದಾಬೇಗಂ ದೇಸಾಯಿ ಅವರ ಕವಿತೆ-‘ನನಗೆ ಹೇಳಲು ಬಿಡಿ…’ Read Post »

You cannot copy content of this page

Scroll to Top