ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಅರುಣಾ ನರೇಂದ್ರ-ವೈ ಎಂ.ಯಾಕೊಳ್ಳಿ- ಅವರ ಗಜಲ್ ಜುಗಲ್ ಬಂದಿ

ಅರುಣಾ ನರೇಂದ್ರ-ವೈ ಎಂ.ಯಾಕೊಳ್ಳಿ- ಅವರ ಗಜಲ್ ಜುಗಲ್ ಬಂದಿ
ಸೆರಗ ಬೀಸಿ ಲಾಲಿ ಹಾಡಿದೆ ತಂಗಾಳಿ ಒಳಗಿದೆ ಕುದಿವ ಬೆಂಕಿ
ಮಾತುಕತೆ ಕೃತಕ ನಗೆ ಮಾದರಿ ಆಗಿವೆ ಯಾಕೆಂದು ಕೇಳಬೇಡ

ಅರುಣಾ ನರೇಂದ್ರ-ವೈ ಎಂ.ಯಾಕೊಳ್ಳಿ- ಅವರ ಗಜಲ್ ಜುಗಲ್ ಬಂದಿ Read Post »

ಕಾವ್ಯಯಾನ

ಮಾಲಾ ಹೆಗಡೆ ಅವರ ಕವಿತೆ-ನೀ ಕವಿತೆ

ಮಾಲಾ ಹೆಗಡೆ ಅವರ ಕವಿತೆ-ನೀ ಕವಿತೆ
ಅಂತರಂಗದಿಂದ ಉದಿಸಿ ಬಂದ
ಪದಗಳ ಸರತಿ,
ಒಂಟಿಯಾಟದಿ ಜೊತೆ ನಿಂದು
ಜಂಟಿಯಾಗೋ ಸಹವರ್ತಿ.

ಮಾಲಾ ಹೆಗಡೆ ಅವರ ಕವಿತೆ-ನೀ ಕವಿತೆ Read Post »

ಇತರೆ

‘ಕನ್ನಡ ಸಾಹಿತ್ಯದ ಮೊದಲ ಪ್ರಕಾಶಕಿ ಕಾದಂಬರಿಕಾರ್ತಿ ತಿರುಮಲಾಂಬ’ನೆನಪಲ್ಲಿ ವಿಶೇಷ ಲೇಖನ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

‘ಕನ್ನಡ ಸಾಹಿತ್ಯದ ಮೊದಲ ಪ್ರಕಾಶಕಿ ಕಾದಂಬರಿಕಾರ್ತಿ ತಿರುಮಲಾಂಬ’ನೆನಪಲ್ಲಿ ವಿಶೇಷ ಲೇಖನ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

‘ಕನ್ನಡ ಸಾಹಿತ್ಯದ ಮೊದಲ ಪ್ರಕಾಶಕಿ ಕಾದಂಬರಿಕಾರ್ತಿ ತಿರುಮಲಾಂಬ’ನೆನಪಲ್ಲಿ ವಿಶೇಷ ಲೇಖನ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ಗಿರಿಜಾ ಮಾಲಿ ಪಾಟೀಲ್ ಅವರ ಕವಿತೆ -ಸಖ -ಸಖಿ

ಗಿರಿಜಾ ಮಾಲಿ ಪಾಟೀಲ್ ಅವರ ಕವಿತೆ -ಸಖ -ಸಖಿ
ಮಿಂದೆದ್ದು ಕೆಂಪಾದ ರವಿ
ಕಾರಿರುಳ ನಿಶೆಯ ಹೆರಳಲ್ಲಿ
ಮರೆಯಾಗುತ್ತಿದ್ದಾನೆ

ಗಿರಿಜಾ ಮಾಲಿ ಪಾಟೀಲ್ ಅವರ ಕವಿತೆ -ಸಖ -ಸಖಿ Read Post »

ಕಥಾಗುಚ್ಛ

‘ಮತ್ತೆ ಓಣಂ ಹಬ್ಬ ಬಂದಿದೆ’ ಸಣ್ಣ ಕಥೆ-ಡಾ.ಸುಮತಿ ಪಿ ಕಾರ್ಕಳ.

‘ಮತ್ತೆ ಓಣಂ ಹಬ್ಬ ಬಂದಿದೆ’ ಸಣ್ಣ ಕಥೆ-ಡಾ.ಸುಮತಿ ಪಿ ಕಾರ್ಕಳ.
ಮತ್ತೆ ಮನೆಯ ಜಂತಿ ತೋಳುಗಳಿಗೆ ,ಗೋಡೆಗಳಿಗೆ ಬಣ್ಣ ಬಳಿದು ಅರಮನೆಯಂತಾಗಬೇಕು .ಮತ್ತೆ ಎಲ್ಲರೂ ಸೇರಿ ಪ್ರೀತಿಯಿಂದ ಓಣಂ ಹಬ್ಬವನ್ನು ಆಚರಿಸಬೇಕು ಎಂದೆಲ್ಲಾ ಆಲೋಚಿಸುತ್ತಿದ್ದವಳಿಗೆ ಅಳಿಯ ಶಂಕರನ್ ಪೂಜೆಗೆ ಕರೆದಾಗ ವಾಸ್ತವಕ್ಕೆ ಬಂದಳು.

‘ಮತ್ತೆ ಓಣಂ ಹಬ್ಬ ಬಂದಿದೆ’ ಸಣ್ಣ ಕಥೆ-ಡಾ.ಸುಮತಿ ಪಿ ಕಾರ್ಕಳ. Read Post »

You cannot copy content of this page

Scroll to Top