ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ

ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ

ಕಾಣದೆ ಹೋದೆ
ಎನ್ನ ಆತ್ಮೋದ್ದಾರಕನ
ಜಗದ ಜಾಡ್ಯವ
ಮರೆಸುವಸು ಜೀವಕ್ಕಾಗಿ
ಬೆಳದಿಂಗಳಲ್ಲಿ ಕಾಯುತ್ತಿರುವೆ
ಆತ್ಮ ಬೆಳಕಿನ ಬೆಳಗಿಗಾಗಿ

ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ Read Post »

ಇತರೆ, ಜೀವನ

ಸಮಾಜ ‘ಸೇವೆ’ ಅಲ್ಲ…ಸಾಮಾಜಿಕ ‘ಜವಾಬ್ದಾರಿ’ ಯ ನಿರ್ವಹಣೆ-ವೀಣಾ ಹೇಮಂತ್ ಗೌಡ ಅವರ ಲೇಖನ

ಸಮಾಜ ‘ಸೇವೆ’ ಅಲ್ಲ…ಸಾಮಾಜಿಕ ‘ಜವಾಬ್ದಾರಿ’ ಯ ನಿರ್ವಹಣೆ-ವೀಣಾ ಹೇಮಂತ್ ಗೌಡ ಅವರ ಲೇಖನ
ಮಕ್ಕಳನ್ನು ಬೆಳೆಸಲು, ಒಂದು ಪಾಲನ್ನು ಸಮಾಜದ ಒಳಿತಿಗಾಗಿಯೂ ವಿನಿಯೋಗಿಸುವಂತೆ ಎಲ್ಲಾ ನಾಗರಿಕತೆಗಳು ಹೇಳುತ್ತಾ ಬಂದಿದೆ… ಬಸವಣ್ಣನವರ ಕಾಲದಲ್ಲಂತೂ ನನ್ನ ಮನೆಗೆ ಕಳ್ಳತನ ಮಾಡಲು ಕಳ್ಳ ಬಂದರೆ ಆತನಿಗೆ ಬೇಕಾದುದನ್ನು ಕೊಂಡೊಯ್ಯಲು ಕೇಳಿಕೊಂಡ ಉದಾಹರಣೆಗಳಿವೆ. ಕೇಳುವವರಿಲ್ಲದೆ ಬಡವಾದೆನಯ್ಯ ಎಂಬಂತಹ ಮುತ್ತಿನಂತ ಮಾತುಗಳಿವೆ.

ಸಮಾಜ ‘ಸೇವೆ’ ಅಲ್ಲ…ಸಾಮಾಜಿಕ ‘ಜವಾಬ್ದಾರಿ’ ಯ ನಿರ್ವಹಣೆ-ವೀಣಾ ಹೇಮಂತ್ ಗೌಡ ಅವರ ಲೇಖನ Read Post »

ಕಾವ್ಯಯಾನ

ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.!

ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.!

ಸೌಂದರ್ಯ ಮಾಧುರ್ಯ ಔದಾರ್ಯಗಳ
ಆಸ್ವಾದಿಸಲೇ ಇಲ್ಲಿ ಸಾಲದು ಬಾಳ ಸಮಯ
ಮತ್ತೆ ಹಗೆ ಮತ್ಸರ ಮಾತ್ಸರ್ಯ ಕ್ರೌರ್ಯಗಳ
ಆವರಿಸಿಕೊಳ್ಳಲು ಆದೀತೆ ಯೋಚಿಸು ಗೆಳೆಯ

ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.! Read Post »

ಕಾವ್ಯಯಾನ

ಇಂದಿರಾ.ಕೆ ಅವರ ಕವಿತೆ-ಸೂರ್ಯನ ಬಿಸಿಲಿನ ಬೇಗೆ

ಇಂದಿರಾ.ಕೆ ಅವರ ಕವಿತೆ-ಸೂರ್ಯನ ಬಿಸಿಲಿನ ಬೇಗೆ

ಧಗೆಯ ಲೆಕ್ಕಿಸದೆ ದುಡಿದು
ತಿನ್ನುವವರಿಗಿಲ್ಲ ವಿಶ್ರಾಂತಿ
ಸೂರ್ಯದೇವ, ನೀ ಎಂದು
ಆಗುವೆ ಶೀತಲದ ಶಾಂತಿ…

ಇಂದಿರಾ.ಕೆ ಅವರ ಕವಿತೆ-ಸೂರ್ಯನ ಬಿಸಿಲಿನ ಬೇಗೆ Read Post »

ಆರೋಗ್ಯ, ಇತರೆ

ಶಿರೋಭ್ರಮಣೆ (Vertigo) ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ

ಶಿರೋಭ್ರಮಣೆ (Vertigo) ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ

ಕೆಲವರಿಗೆ ಪ್ರಯಾಣ ಮಾಡುವಾಗ ಉಂಟಾಗುವಂತಹ ಚಲನಾ ಅಸ್ವಸ್ಥತೆ ಅಥವ ಪ್ರಯಾಣದ ಅಸ್ವಸ್ಥತೆ (motion sickness) ರೀತಿ ಇದೂ ಸಹ ಅನ್ನಿಸಲೂಬಹುದು.

ಶಿರೋಭ್ರಮಣೆ (Vertigo) ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ Read Post »

ಇತರೆ

ಸಾವಿಲ್ಲದ ಶರಣರು-ತರಳಬಾಳು ಮಠದ ಪರಂಪರೆ  ಚೇತನ  ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯರು ಸಾವಿಲ್ಲದ ಶರಣರು-

ಸಾವಿಲ್ಲದ ಶರಣರು-ತರಳಬಾಳು ಮಠದ ಪರಂಪರೆ  ಚೇತನ  ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯರು ಸಾವಿಲ್ಲದ ಶರಣರು-

ಸಾವಿಲ್ಲದ ಶರಣರು-ತರಳಬಾಳು ಮಠದ ಪರಂಪರೆ  ಚೇತನ  ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯರು ಸಾವಿಲ್ಲದ ಶರಣರು- Read Post »

ಕಾವ್ಯಯಾನ

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ.

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ.

ಕಾತುರದ ಕಂಗಳಲ್ಲಿ
ಸೂಕ್ಷ್ಮತೆಯ ಛಾಯೆ
ಏನೋ ತುಡಿತ,
ಕೈಯಲ್ಲಿ ಬಿಗಿಹಿಡಿತ

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ. Read Post »

You cannot copy content of this page

Scroll to Top