ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ನಿಮ್ಮೊಂದಿಗೆ

“ಪುಸ್ತಕ ಎಂಬ ಆತ್ಮಸಖ”ವೀಣಾ ಹೇಮಂತ್ ಗೌಡ ಪಾಟೀಲ್” ಅವರ ಲೇಖನ

“ಪುಸ್ತಕ ಎಂಬ ಆತ್ಮಸಖ”ವೀಣಾ ಹೇಮಂತ್ ಗೌಡ ಪಾಟೀಲ್” ಅವರ ಲೇಖನ

ಒಂದನೇ ತರಗತಿಯಲ್ಲಿ ಇದ್ದಾಗ ಅ. ನ ಕೃಷ್ಣರಾಯರು ಬರೆದ ಕಣ್ಣೀರು ಕಾದಂಬರಿಯನ್ನು ಸಂಪೂರ್ಣವಾಗಿ ಓದಿದ್ದೆ. ಕೌಟುಂಬಿಕ ಕಾದಂಬರಿಯಾಗಿದ್ದ ಕಣ್ಣೀರು ಕಾದಂಬರಿಯ ಕಥೆ ಇಂದಿಗೂ ನನ್ನ ಮನಃಪಟಲದಲ್ಲಿ ಶಾಶ್ವತವಾಗಿ ಅಚ್ಚೊತ್ತಿದೆ. ಮುಂದೆ ಎಂ.ಕೆ.ಇಂದಿರಾ ಅವರ ಚಿದ್ವಿಲಾಸ ಕಾದಂಬರಿಯನ್ನು ಮೂರನೇ ತರಗತಿಯ ಸುಮಾರಿಗೆ ಓದಿದ್ದೆ.

“ಪುಸ್ತಕ ಎಂಬ ಆತ್ಮಸಖ”ವೀಣಾ ಹೇಮಂತ್ ಗೌಡ ಪಾಟೀಲ್” ಅವರ ಲೇಖನ Read Post »

ಕಾವ್ಯಯಾನ

ಹನಮಂತ ಸೋಮನಕಟ್ಟಿ-ಇದು ಬಾಲ್ಯದ ಆಟ

ಹನಮಂತ ಸೋಮನಕಟ್ಟಿ-ಇದು ಬಾಲ್ಯದ ಆಟ

ಚಿನ್ನಿ ದಾಂಡಿಗೆ
ದಾಂಡಿಗನು ಇರಬೇಕೆಂದಿಲ್ಲ
ಬೆಂಡು ಎತ್ತುವ ಶೂರನು
ಸಾಕಿತ್ತು ಸೋಲಿಸಲು

ಹನಮಂತ ಸೋಮನಕಟ್ಟಿ-ಇದು ಬಾಲ್ಯದ ಆಟ Read Post »

ಇತರೆ

“ಪ್ರೀತಿ, ಪ್ರೇಮ, ಅರಿವು” ಸಾಕ್ಷಿ ಶ್ರೀಕಾಂತ ತಿಕೋಟಿಕರ.

“ಪ್ರೀತಿ, ಪ್ರೇಮ, ಅರಿವು” ಸಾಕ್ಷಿ ಶ್ರೀಕಾಂತ ತಿಕೋಟಿಕರ.

ಎಲ್ಲಿ ಲೋಪವಾಗುತ್ತಿದೆ, ಮೊದಲು ಮನೆಯಲ್ಲಿ ಒಂದೇ ಟಿ. ವಿ, ಎಲ್ಲರೂ ಒಟ್ಟಿಗೆ ನೋಡುತ್ತಿದ್ದರು. ಈಗ ಹಾಗಲ್ಲ!! ಎಲ್ಲರ ಕೈಯಲ್ಲೂ ಪ್ರತ್ಯೇಕ ಮೋಬೈಲ್ ಅದರಲ್ಲಿ ಸರಾಗವಾಗಿ ಬರುವ ಅಸಹ್ಯ ವಿಡಿಯೋ, ರೀಲ್ಸಗಳು

“ಪ್ರೀತಿ, ಪ್ರೇಮ, ಅರಿವು” ಸಾಕ್ಷಿ ಶ್ರೀಕಾಂತ ತಿಕೋಟಿಕರ. Read Post »

ಇತರೆ

ಪುರುಸೊತ್ತಿಲ್ಲ ಲೇಖನ-ಜಯಲಕ್ಷ್ಮಿ ಕೆ,

ಯಾವ ಕ್ರಮದಲ್ಲಿ ತನ್ನ ಇಂದಿನ ಕೆಲಸ -ಕಾರ್ಯಗಳು ಸಾಗಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡು ಅದರಂತೆ ನಡೆವವನಿಗೆ ಸಮಯವನ್ನು ಸರಿದೂಗಿಸಿಕೊಂಡು ಹೋಗಲು ಕಷ್ಟ ಎನಿಸುವುದಿಲ್ಲ.

Read Post »

You cannot copy content of this page

Scroll to Top