ಹಾರೋ..ಹಕ್ಕಿಯ ರೆಕ್ಕೆಯ ಮುರಿದು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಹಾರೋ..ಹಕ್ಕಿಯ ರೆಕ್ಕೆಯ ಮುರಿದು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ
“ಸಂಸಾರವನ್ನು ಮಾಡುವಾಗ ಅವರು ಶಿಸ್ತಿನಿಂದ ಎಲ್ಲಿಯೂ ಅಂಡಲೆಯದಂತೆ ಇರುತ್ತಾರೆ” ಎನ್ನುವ ನಂಬಿಕೆ. ಅದು ನಿಜವೂ ಹೌದು..!! ಗೆಳೆಯರೊಡನೆ ಎಲ್ಲಿಯೋ ಎಲ್ಲೆಂದರಲ್ಲಿ ತಿರುಗುವ ಹುಡುಗ, ತನ್ನ ಇಚ್ಛೆಗೆ ಅನುಸಾರವಾಗಿ ಅಡ್ಡಾಡಿಕೊಂಡು ಹಾರುವ ಹಕ್ಕಿಯ ರೀತಿ ಸ್ವಾತಂತ್ರ್ಯವನ್ನು ಅನುಭವಿಸುತ್ತಾ ಸ್ವಚ್ಛಂದವಾಗಿ ಓಡಾಡುತ್ತಿರುತ್ತಾನೆ.
ಹಾರೋ..ಹಕ್ಕಿಯ ರೆಕ್ಕೆಯ ಮುರಿದು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ Read Post »



