ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾಗರಾಜ್ ಹರಪನಹಳ್ಳಿ ಅವರ ಹೊಸ ಕವಿತೆ-“ಗಾಳಿಗೂ ಕನಿಕರ ಬಂದಿದೆ”

ದಂಡೆಯಲ್ಲಿ
ಅವರು ಆಗಿನಿಂದಲೂ
ತರ್ಕಿಸುತ್ತಿದ್ದಾರೆ
ಅನುಸಂಧಾನ ಆಗುತ್ತಲೇ ಇಲ್ಲ

ನಾಗರಾಜ್ ಹರಪನಹಳ್ಳಿ ಅವರ ಹೊಸ ಕವಿತೆ-“ಗಾಳಿಗೂ ಕನಿಕರ ಬಂದಿದೆ”

ನಾಗರಾಜ್ ಹರಪನಹಳ್ಳಿ ಅವರ ಹೊಸ ಕವಿತೆ-“ಗಾಳಿಗೂ ಕನಿಕರ ಬಂದಿದೆ” Read Post »

ಕಾವ್ಯಯಾನ, ನಿಮ್ಮೊಂದಿಗೆ

ಜೊತೆಯಾಗಿ ಕೈ ಹಿಡಿದು
ಭರವಸೆಯ ಬೆಳಕಾಗುವ
ಜೀವ ಜೀವನದ ಗೆಲುವಿಗೆ
ಒಂದಾಗುವ
ಜೊತೆಯಾಗಿ ಕೈ ಹಿಡಿದು
ಭರವಸೆಯ ಬೆಳಕಾಗುವ
ಜೀವ ಜೀವನದ ಗೆಲುವಿಗೆ
ಒಂದಾಗುವ

Read Post »

ಇತರೆ

ನಾಡಿನ ಹೆಸರಾಂತ ಸಾಹಿತಿ ಸಂಶೋಧಕ ಡಾ ಗುರುಲಿಂಗ ಕಾಪಸೆ ಅವರು ಇಂದು 27 ಮಾರ್ಚ್ ಬಯಲಾದರು. ಅವರಿಗೆ ಭಾವಪೂರ್ಣ ನಮನಗಳು

ನಾಡಿನ ಹೆಸರಾಂತ ಸಾಹಿತಿ ಸಂಶೋಧಕ ಡಾ ಗುರುಲಿಂಗ ಕಾಪಸೆ ಅವರು ಇಂದು 27 ಮಾರ್ಚ್ ಬಯಲಾದರು. ಅವರಿಗೆ ಭಾವಪೂರ್ಣ ನಮನಗಳು

ನಾಡಿನ ಹೆಸರಾಂತ ಸಾಹಿತಿ ಸಂಶೋಧಕ ಡಾ ಗುರುಲಿಂಗ ಕಾಪಸೆ ಅವರು ಇಂದು 27 ಮಾರ್ಚ್ ಬಯಲಾದರು. ಅವರಿಗೆ ಭಾವಪೂರ್ಣ ನಮನಗಳು Read Post »

ಇತರೆ, ರಂಗಭೂಮಿ

ಮಾನವ ಮೂಲತಃ ಒಬ್ಬ ನಟ….ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರಿಂದ ರಂಗಭೂಮಿ ದಿನದ ಅಂಗವಾಗಿ ವಿಶೇಷ ಬರಹ

ಮಾನವ ಮೂಲತಃ ಒಬ್ಬ ನಟ….ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರಿಂದ ರಂಗಭೂಮಿ ದಿನದ ಅಂಗವಾಗಿ ವಿಶೇಷ ಬರಹ

ಹೀಗೆ ಸಮಾಜವೆಂಬ ಸಮಾಜದಲ್ಲಿ ವ್ಯಕ್ತಿಗಳ ನಟನೆಗಳು ಸಾಗುತ್ತಲೇ ಹೋಗುತ್ತವೆ.  ಮನುಷ್ಯ ಕೂಡ ಒಬ್ಬ ನಟನಲ್ಲವೇ..?  ಕೇವಲ ರಂಗ ಮಂಚದ ಮೇಲೆ ನಿಂತುಕೊಂಡು ಅಭಿನಯ ಮಾಡಿದರೆ ಮಾತ್ರ ನಟನಲ್ಲ..!!  ಬದುಕಿನಲ್ಲಿಯೂ ನಟಿಸುವವರು ಸಾಕಷ್ಟು ಜನ ಇದ್ದಾರೆ.

ಮಾನವ ಮೂಲತಃ ಒಬ್ಬ ನಟ….ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರಿಂದ ರಂಗಭೂಮಿ ದಿನದ ಅಂಗವಾಗಿ ವಿಶೇಷ ಬರಹ Read Post »

ಇತರೆ

ʼವಿಶ್ವ ರಂಗಭೂಮಿ ದಿನʼಕ್ಕೊಂದು ಕವಿತೆ-ಸುಜಾತಾ ರವೀಶ್

́ವಿಶ್ವ ರಂಗಭೂಮಿ ದಿನʼಕ್ಕೊಂದು ಕವಿತೆ-ಸುಜಾತಾ ರವೀಶ್

ವರದಾಚಾರ್ಯ ಗುಬ್ಬಿ ವೀರಣ್ಣ ಮೊದಲಾದ ಕಂಪೆನಿಗಳ
ವೈಭವದ ವೇಷಭೂಷಣ ವಿದ್ಯುಚ್ವಕ್ತಿ ದೀಪಗಳ
ಜೊತೆಗೆ ತಂದು ಮೆರೆದರು ಹೊಸ ಹೊಸ ಪ್ರಯೋಗಗಳ

ʼವಿಶ್ವ ರಂಗಭೂಮಿ ದಿನʼಕ್ಕೊಂದು ಕವಿತೆ-ಸುಜಾತಾ ರವೀಶ್ Read Post »

You cannot copy content of this page

Scroll to Top