“ಹೋಳಿ ಹಬ್ಬ- ಡಬ್ಗಳ್ಳಿ ಹಣ್ಣು” ಭಾರತಿ ಅಶೋಕ್ ಅವರ ನೆನಪುಗಳು
ಆಗ ಉರುವಲು ಜೊತೆಗೆ ಈ ಹಣ್ಣು ಕೂಡ ನಮ್ಮ ಭೇಟೆಯಲ್ಲಿರುತ್ತಿತ್ತು. ಇದಷ್ಟೇ ಅಲ್ಲ ಕಾಡಲ್ಲಿ ಸಿಗುವ ಬಾರಿ ಹಣ್ಣು, ಚಳ್ಳಿ ಹಣದಣು, ಕವಳೆ ಹಣ್ಣು, ನೆರಳೆ ಹಣ್ಣು ಅತ್ತಿ ಹಣ್ಣು, ಕಾರಿ ಹಣ್ಣು, ಪೇರಲ ಹಣ್ಣು ಏನೂ ಸಿಗದಿದ್ದಾಗ ಯಾರದೋ ತೋಟದಲ್ಲಿ ನಿಂಬೆ ಹಣ್ಣು ಕಂಚಿಕಾಯಿ ಸಹ ನಮ್ಮ ಹಸಿವಿಗೆ ಅಹಾರವಾಗುತ್ತಿದ್ದವು
ಭಾರತಿ ಅಶೋಕ್ ಅವರ ನೆನಪುಗಳು
“ಹೋಳಿ ಹಬ್ಬ- ಡಬ್ಗಳ್ಳಿ ಹಣ್ಣು” ಭಾರತಿ ಅಶೋಕ್ ಅವರ ನೆನಪುಗಳು Read Post »



