ಪರಿನುಡಿ-WARಗಿತ್ತಿ ಲೋಹಿತೇಶ್ವರಿ ಎಸ್ ಪಿ…
ವಾರಗಿತ್ತಿ ಓರಗಿತ್ತಿ ಎಂದು ಬಳಕೆಯಾಗುವ ಈ ಸಂಬಂಧವಾಚಕ ಕನ್ನಡ ಸಮಾಜದಲ್ಲಿ ಅಣ್ಣ ತಮ್ಮಂದಿರ ಹೆಂಡತಿಯರ ನಡುವಿನ ಸಂಬಂಧವನ್ನು ಸೂಚಿಸುತ್ತದೆ. ಆದರೆ, ಅವರ ನಡುವಿನ ಬಾಂಧವ್ಯ ಇಲ್ಲವೇ ಆ ಸಂಬಂಧದ ಸ್ವರೂಪ ಹೇಗಿದೆ ಎಂಬ ವಿಷಯವನ್ನು ತಿಳಿಸುವ ಕಾರಣಕ್ಕಾಗಿ ಇಂಗ್ಲಿಶಿನ WAR ಮತ್ತು ಕನ್ನಡದ ಗಿತ್ತಿ ಎಂಬ ರೂಪವನ್ನು ಬಳಸಿ WARಗಿತ್ತಿ ಎಂಬ ಪದವನ್ನು ರಚಿಸಲಾಗಿದೆ.
ಲೋಹಿತೇಶ್ವರಿ ಎಸ್ ಪಿ
ಪರಿನುಡಿ-WARಗಿತ್ತಿ ಲೋಹಿತೇಶ್ವರಿ ಎಸ್ ಪಿ… Read Post »






