ಪರೀಕ್ಷೆ ಎಂಬ ಹಬ್ಬಕ್ಕೆ ತಯಾರಾಗುವ ಬಗೆ-ವೀಣಾ ಹೇಮಂತ್ ಗೌಡ ಪಾಟೀಲ್
ಮನದ ಮೂಲೆಯಲ್ಲಿ ಕಟ್ಟಿಕೊಂಡಿರುವ ಜಡತ್ವ ಎಂಬ ಜೇಡರ ಬಲೆಯನ್ನು ತೆಗೆದು, ಅಶ್ರದ್ಧೆಯ ಕಸ ಗುಡಿಸಿ, ಸ್ವಚ್ಛ ಶುದ್ಧವಾದ ಮನಸ್ಥಿತಿಯಲ್ಲಿ ಅಭ್ಯಾಸ ಮಾಡುತ್ತಾ ಜ್ಞಾನದ ತಳಿರು ತೋರಣಗಳನ್ನು ಕಟ್ಟುತ್ತಾ, ಓದು ಬರಹಗಳ ಸಿಹಿ ಖಾರದ ತಿಂಡಿಗಳನ್ನು ತಯಾರಿಸಿ ಮನಕ್ಕೆ ಉಣಬಡಿಸಿ, ಕಲಿತ ವಿದ್ಯೆಯ ಪ್ರದರ್ಶನಕ್ಕೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪರೀಕ್ಷೆಯೆಂಬ ಹಬ್ಬದ ಮುಂಚೆ ರಿವಿಶನ್ ಎಂಬ ಪುನರಾವರ್ತಿತ ಓದು ಬರಹಗಳಲ್ಲಿ ತೊಡಗಿಕೊಳ್ಳಬೇಕು
ಪರೀಕ್ಷೆ ಎಂಬ ಹಬ್ಬಕ್ಕೆ ತಯಾರಾಗುವ ಬಗೆ-ವೀಣಾ ಹೇಮಂತ್ ಗೌಡ ಪಾಟೀಲ್ Read Post »




