ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎಂ. ಆರ್.ಅನಸೂಯ

ಬದುಕು

ಬದುಕು ಬಂದಂತೆ ಸ್ವೀಕರಿಸಲು
ಮುಟ್ಟಲು ಗುರಿಯನ್ನು
ನಿಲ್ಲದ ನಿರಂತರ ಪ್ರಯತ್ನಗಳು
ಕಂಗೆಡಿಸುತ್ತಿದ್ದರೂ ಸೋಲು
ಉತ್ಕಟ ಕ್ಷಣದಿ
ನನಗೆ ನಾನೇ ಆತ್ಮ ಸಂಗಾತಿ
ಅಚ್ಚರಿಯ ಆಕಸ್ಮಿಕಗಳು
ಅನಿರಿಕ್ಷಿತ ಅಘಾತಗಳು
ಬಯಸದೆ ಬಂದ ಭಾಗ್ಯಗಳು
ನಿರೀಕ್ಷೆಗೂ ಮೀರಿ ನನಸಾದ ಕನಸುಗಳು
ಮಾಗಿದ ತನುಮನಗಳೊಡನೆ
ಬದುಕಿನ ಮರುಹುಟ್ಟು
ಸರಸ ವಿರಸಗಳ
ಸಮರಸದ ಬದುಕು
ಕಲಿಸಿದ ಪಾಠ
ತನ್ನಂತೆ ಪರರ ಬಗೆವುದನು .


ಎಂ. ಆರ್.ಅನಸೂಯ

About The Author

Leave a Reply

You cannot copy content of this page

Scroll to Top