ಬಸವಣ್ಣನವರ ವಚನವಿಶ್ಲೇಷಣೆ-ಪ್ರೊ.ಜಿ ಎ. ತಿಗಡಿ.
ಮನವೆಂಬುದು ಹೆಣ್ಣು, ಸತಿ. ತನ್ನ ಅಂಗ ಸುಖಕ್ಕಾಗಿ ಅದು ಮತ್ತೊಂದು ಅಂಗವನ್ನು (ಹೆಣ್ಣನ್ನು) ಬಯಸುತ್ತದೆ. ಇದು ಹಾಸ್ಯಸ್ಪದವಲ್ಲವೇ? ಹೆಣ್ಣು – ಹೆಣ್ಣು ಕೂಡುವ ಕೂಟಕ್ಕೆ ಅರ್ಥವಿದೆಯೇ ? ಅದೆಂದೂ ಕೂಡುವ ಕೂಟವಲ್ಲ, ಕೂಡಿ ಅಗಲುವ ಮಾಟವೆಂಬುದು ಮನಕ್ಕೆ ತಿಳಿಯುವುದಿಲ್ಲ.
ವಚನ ಸಂಗಾತಿ
ಪ್ರೊ.ಜಿ ಎ. ತಿಗಡಿ
ಬಸವಣ್ಣನವರ ವಚನವಿಶ್ಲೇಷಣೆ-ಪ್ರೊ.ಜಿ ಎ. ತಿಗಡಿ. Read Post »









