ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ಬಸಮ್ಮ ಗಂಗನಳ್ಳಿ ಕವಿತೆ-ಆ ದಿನಗಳು

ಕಾಡುವ ಸಾವಿರ ಪ್ರಶ್ನೆಗಳಿಗೆ ಬಿಚ್ಚು ಮನದ ಉತ್ತರಗಳು
ಚುಚ್ಚು ಕೊಂಕು ನುಡಿಗಳು ಸನಿಹ ನಮಗೆ ಸುಳಿಯಲಿಲ್ಲ ll

ಡಾ.ಬಸಮ್ಮ ಗಂಗನಳ್ಳಿ

ಡಾ.ಬಸಮ್ಮ ಗಂಗನಳ್ಳಿ ಕವಿತೆ-ಆ ದಿನಗಳು Read Post »

ಕಥಾಗುಚ್ಛ

ದೇಶರಾಜು ರವಿಕುಮಾರ್ ಅವರ ಸಣ್ಣಕಥೆ’ಅವಾಂಛಿತ’ ತೆಲುಗು ಕಥೆಯ ಅನುವಾದ ಕೋಡೀಹಳ್ಳಿ ಮುರಳೀಮೋಹನ್

ದೇಶರಾಜು ರವಿಕುಮಾರ್ ಅವರ ಸಣ್ಣಕಥೆ’ಅವಾಂಛಿತ’ ತೆಲುಗು ಕಥೆಯ ಅನುವಾದ ಕೋಡೀಹಳ್ಳಿ ಮುರಳೀಮೋಹನ್

ದೇಶರಾಜು ರವಿಕುಮಾರ್ ಅವರ ಸಣ್ಣಕಥೆ’ಅವಾಂಛಿತ’ ತೆಲುಗು ಕಥೆಯ ಅನುವಾದ ಕೋಡೀಹಳ್ಳಿ ಮುರಳೀಮೋಹನ್ Read Post »

ಕಾವ್ಯಯಾನ

ಕಾಡಜ್ಜಿ ಮಂಜುನಾಥ ಕವಿತೆ-ಮುಖವಾಡ ತೊಟ್ಟ ಮನ… !

ದೀಪದ ಬುಡಕ್ಕೆ
ಇಂದು ಕತ್ತಲು
ಆವರಿಸಿದೆ,
ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಮುಖವಾಡ ತೊಟ್ಟ ಮನ… !

ಕಾಡಜ್ಜಿ ಮಂಜುನಾಥ ಕವಿತೆ-ಮುಖವಾಡ ತೊಟ್ಟ ಮನ… ! Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ಇರುಳು..

ಮೋಸದ ಮೂಟೆಗಳ
ಕದ್ದೊಯ್ದು ಅಡಗಿಸುವ
ಸಭ್ಯರ ಸೋಗಿಗೆ
ಕೈ ಜೋಡಿಸುವುದೀ ಇರುಳು…
ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಇರುಳು..

ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ಇರುಳು.. Read Post »

ಕಾವ್ಯಯಾನ

ಮರುಳಸಿದ್ದಪ್ಪ ದೊಡ್ಡಮನಿ ಕವಿತೆ-ಗೋರಿ ದಾರಿಗೆ

ಕಾವ್ಯ ಸಂಗಾತಿ ಮರುಳಸಿದ್ದಪ್ಪ ದೊಡ್ಡಮನಿ ಗೋರಿ ದಾರಿಗೆ ನನ್ನ ಮೌನಕ್ಕೆ ಕೊಳ್ಳಿ ಇಟ್ಟುನಗೆ ಕಳೆದು ಬರಿ ನರಳಾಟನೋವಿನಲೆ ದಿನ ಕಳೆದುಜೀವ ಬಾಣೆಲೆಯಲಿಕುದಿಯುತಿದೆ ನಿನ್ನಂತರಂಗದ ಮೌನ ಮುರಿದು ಮಾತಿನಮುಲಾಮು ಹಚ್ಚಿ ಹೃದಯದ ಗಾಯಕೆ ಸವರಿ ಬಿಡುವಿ ಎಂದು ಕಾದು ಕುಳಿತಿದ್ದೇನೆ ಸೋತವನ ಕಾಲುಗಳು ಮಣ್ಣುತುಳಿಯದಂತಾಗಿ ಮಸಣದಹಾದಿ ಹಿಡಿದು ಹೊರಟಿವೆನೆನಪಿನ ಹೊರೆಯ ಹೊತ್ತು ಗೋರಿಯ ದಾರಿಗೆ ನೂರುಜನ ಬಂದರೂ ನಿನ್ನ ದಾರಿಕಾಯುವ ನನ್ನ ಹಳಹಳಿತಪ್ಪಲಿಲ್ಲ ಹುಚ್ಚು ನೋವಿಗೆ ಮಣ್ಣಿಗೂ ನನ್ನ ಮೇಲೆ ವಿಪರಿತ ಒಲವು ಬಹುಬೇಗನಿನ್ನ ಸಂಗವಳಿದು ಬಂದು ನನ್ನಅಪ್ಪಿ ಬಿಡು ಎನ್ನುತಿದೆ. ಮರುಳಸಿದ್ದಪ್ಪ ದೊಡ್ಡಮನಿ

ಮರುಳಸಿದ್ದಪ್ಪ ದೊಡ್ಡಮನಿ ಕವಿತೆ-ಗೋರಿ ದಾರಿಗೆ Read Post »

You cannot copy content of this page

Scroll to Top