ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಲತಾ ಧರಣೇಶ್

ಒಲವೆ

ನಿನ್ನಂತೆ ನಲಿವೆ
ನಿನ್ನಂತೆ ಮೆರೆವೆ
ಆಸೆಗಳ ಮಹಾಪೂರವೇ ಎದೆಯೊಳಗೆ ಓ ! ಒಲವೇ /

ನವಗನಸು ಕಂಗಳಲಿ ಪಿಸುಮಾತು ತಣ್ಣನೆ ನೆಲಗಾಳಿ
ಅನುಬಂಧ ಅನುರಾಗ ಬದುಕಿನೊಳಗೆ ಓ! ಒಲವೇ/

ಬಿರುಬಿಸಿಲು ತುಂತುರು ಮಳೆ ಹಸಿರು ನೆಲ ಹೊಲ ನೆರಳೆ ಮನದ ಆನಂದ ಜೇನಹೊಳೆ ಸವಿನೊಳಗೆ ಓ! ಒಲವೇ/

ಬದುಕು ಹಂಬಲ ಒಲವೆ
ಗಾಢ ಕತ್ತಲು ಮನವೆ
ತಂಪು ಸುರಿವ ಆಸೆಗಳೆ ಕಾಲಚಕ್ರದೊಳಗೆ ಓ! ಒಲವೇ


ಲತಾ ಧರಣೇಶ್

About The Author

Leave a Reply

You cannot copy content of this page

Scroll to Top