ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಆ’ವರ’ಣ

ರಂಗ ಶಮಾ೯ ಉಪ್ಪಂಗಳ

         ನಂಬಿಕೆ
   ಮಹಾಲಕ್ಷ್ಮಿ ನೀಡುತ್ತಾಳೆ
 ವರಮಹಾಲಕ್ಷ್ಮಿ ದಿನದಂದು
          ""ವರ ""....

  ಪ್ರಾಯದ ಹುಡುಗಿಯರು
      ಪ್ರಾರ್ಥಿಸುತ್ತಿದ್ದಾರೆ
ಸಿಗಲೆಂದು ಇಷ್ಟದ ""ವರ ""

…

  ಅವಳಂದಳು
    ಕನಸಿನಲ್ಲಿ ಮಹಾಲಕ್ಷ್ಮಿ
  ನೀಡಿದ್ದಾಳೆ  "ವರ"...
     ಇಂದೇ ಖರೀದಿಸಬೇಕು
        'ಮುತ್ತಿ'ನ  ""ಸರ ""...

             ಅವನಂದ
ನನ್ನಲ್ಲಿದೆ ವಿಶಾಲ "ಮನಸು."
ಬೇಕಾದಷ್ಟು
ಮುತ್ತು ಕೊಡುವ "ಹುಮ್ಮಸ್ಸು"..
ಮಾಡಬೇಡ ""ಮುನಿಸು ""


ರಂಗ ಶಮಾ೯, ಉಪ್ಪಂಗಳ

About The Author

Leave a Reply

You cannot copy content of this page

Scroll to Top