ವಚನಶ್ರೀ ಶಿವಕುಮಾರ ಪಾಟೀಲ-ನಶ್ವರ ಪ್ರೀತಿ
ಕಾವ್ಯಸಂಗಾತಿ ವಚನಶ್ರೀ ಶಿವಕುಮಾರ ಪಾಟೀಲ- ನಶ್ವರ ಪ್ರೀತಿ ನಿನ್ನ ಕೈ ಹಿಡಿದುನಡೆಯುವ ಹಂಬಲದಲ್ಲಿಮರೆತೆ ಹೋದೆ ಮತ್ತೆಂದುಬಿಡಲಾರದಂತೆ ಹಿಡಿ ಎನ್ನಲು ಪ್ರೀತಿಯೆಂದರೆ ನಾ ತಿಳಿದೆಕಲ್ಲಿನ ಮೇಲೆ ಕೆತ್ತಿದಅಳಿಸಲಾರದ ಶಿಲೆ ಎಂದುಆದರೆ ಅದನ್ನು ನೀಸಾಬೀತು ಮಾಡಿದೆಮರಳ ಮೇಲೆ ಬರೆದಅಕ್ಷರಗಳೆಂದು ಭಾವನೆಳಲ್ಲ ತೇಲಿ ಹೋದವುಆಸೆಗಳೆಲ್ಲ ಕುಸಿದು ಹೋದವುಉಳಿಯಿತು ಮೌನ ಮಾತ್ರ
ವಚನಶ್ರೀ ಶಿವಕುಮಾರ ಪಾಟೀಲ-ನಶ್ವರ ಪ್ರೀತಿ Read Post »







