“ಭಾವರಹಿತ ಬುದ್ದಿವಂತ” ಮಹಾದೇವಿ ಪಾಟೀಲ್ ಲೇಖನ
ಲೇಖನ
ಮಹಾದೇವಿ ಪಾಟೀಲ್
“ಭಾವರಹಿತ ಬುದ್ದಿವಂತ“
“ಭಾವರಹಿತ ಬುದ್ದಿವಂತ” ಮಹಾದೇವಿ ಪಾಟೀಲ್ ಲೇಖನ Read Post »
ಲೇಖನ
ಮಹಾದೇವಿ ಪಾಟೀಲ್
“ಭಾವರಹಿತ ಬುದ್ದಿವಂತ“
“ಭಾವರಹಿತ ಬುದ್ದಿವಂತ” ಮಹಾದೇವಿ ಪಾಟೀಲ್ ಲೇಖನ Read Post »
ಕಾವ್ಯ ಸಂಗಾತಿ
ಸುಲೋಚನಾ ಮಾಲಿಪಾಟೀಲ
ನನ್ನೆದೆಯ ಗೂಡ
ಸುಲೋಚನಾ ಮಾಲಿಪಾಟೀಲ ಕವಿತೆ-ನನ್ನೆದೆಯ ಗೂಡ Read Post »
ಕಂಸ ಮತ್ತೆ ಹುಟ್ಟಿ ಬಂದಿದ್ದಾನೆ
ಕೃಷ್ಣನನ್ನು ಕೊಲ್ಲಲು
ದೇವಕಿಯ ಗರ್ಭದ ಕುಡಿಗಳನು
ಗೋಡೆಗಪ್ಪಳಿಸಿ ಕೊಂದು
ಗಹಗಹಿಸಿ ನಕ್ಕ ಕಂಸ
ಮತ್ತೆ ಹುಟ್ಟಿ ಬಂದಿದ್ದಾನೆ
ಮುರಾರಿಯ ಮುಗಿಸಲು…
ಮಥುರೆ ಗೋಕುಲಗಳ ಬೀದಿಯಲಿ
ಯಮುನಾ ತೀರದಲಿ, ಗೋವುಗಳ ಹಿಂಡಿನಲಿ
ಗೋಪಿಕೆಯರ ಕಿಲಕಿಲ ನಗುವಿನಲಿ
ಗೋವಿಂದನನು ಹುಡುಕುತ ಕಂಸ
ಬಳಲಿ ಬಸವಳಿದು ಬೆಂಡಾದ…
ಎಲ್ಲಿ ಆ ಕೃಷ್ಣ..ಮಾಯಗಾರ ಗೊಲ್ಲ..
ಎಲ್ಲಿ..ಎಲ್ಲಿ..ಎಲ್ಲಿ….?
ರಾಜ್ಯ ಗದ್ದುಗೆಗಳ ನೋಡಿದ ಕಂಸ
ಅಲ್ಲೊಬ್ಬ ಪ್ರತಿ ಕಂಸ..
ಹೊಲ ಗೋದಾಮುಗಳಲಿ
ಇನ್ನೊಬ್ಬ ಪ್ರತಿಕಂಸ..
ಕೆರೆ ಬಾವಿ ನದಿಗಳಲಿ ಇಣುಕಿದ
ಮತ್ತೊಬ್ಬ ಪ್ರತಿಕಂಸ…
ಮಣ್ಣ ಬಗೆದು ಗಣಿ ತೋಡಿದಲ್ಲಿ
ಮಗದೊಬ್ಬ ಪ್ರತಿಕಂಸ…
ಬಸ್ಸು, ರಸ್ತೆ, ಆಫೀಸು, ಆಸ್ಪತ್ರೆಯಲಿ
ನ್ಯಾಯಾಲಯ, ದೇವರ ಗುಡಿಯಲಿ
ಸ್ನೇಹ ಪ್ರೀತಿ ವಿಶ್ವಾಸಗಳಲಿ..
ಎಲ್ಲೆಲ್ಲೂ, ಎತ್ತ ನೋಡಿದತ್ತ
ಕಂಸ ಕಂಡ..ಲಕ್ಷ ಲಕ್ಷ ಪ್ರತಿ ಕಂಸರು…!
ಭಯದಿಂದ ಬೆವೆತು
ಗಂಟಲೊಣಗಿ ಬಿಕ್ಕಳಿಸಿ,
ಕುಸಿದು ಕೆಳಗೆ ಬಿದ್ದ ಕಂಸ
ನೋಡಿದ ಆಕಾಶದತ್ತ…
ಅಲ್ಲಿ…ನಿರುಮ್ಮಳಾಗಿ
ಸತ್ಯರೂಪದಿ ನೀತಿಯ
ಕೊಳಲು ಕೈಯಲಿ ಹಿಡಿದು
ಬೈ..ಬೈ.. ಎಂದು ಕೈ ಆಡಿಸಿ
ನಗುತ ನಿಂತಿದ್ದ ಕೃಷ್ಣ…!
ಹಮೀದಾ ಬೇಗಂ ದೇಸಾಯಿ-ಕಂಸ ಮತ್ತೆ ಹುಟ್ಟಿ ಬಂದಿದ್ದಾನೆ…. Read Post »
ಕಾವ್ಯ ಸಂಗಾತಿ
ಡಾ ದಾನಮ್ಮ ಝಳಕಿ
ನನ್ನೆದೆಯ ಗೂಡು
ಡಾ ದಾನಮ್ಮ ಝಳಕಿ-ನನ್ನೆದೆಯ ಗೂಡು Read Post »
ಕಾವ್ಯ ಸಂಗಾತಿ
ಅಂಬಮ್ಮ ಪ್ರತಾಪ್ ಸಿಂಗ್
ಗಜಲ್
ಅಂಬಮ್ಮ ಪ್ರತಾಪ್ ಸಿಂಗ್-ಗಜಲ್ Read Post »
ಕಾವ್ಯ ಸಂಗಾತಿ
ಜಯಶ್ರೀ ದೇಶಪಾಂಡೆ
ಲೈಫು ಇಷ್ಟೇ!
ಜಯಶ್ರೀ ದೇಶಪಾಂಡೆ ಕವಿತೆ-ಲೈಫು ಇಷ್ಟೇ! Read Post »
ಕಾವ್ಯ ಸಂಗಾತಿ
ಸಂತೋಷ ಅಂಗಡಿ
ಮಾತು ಬಿಟ್ಟ ದಿನ
ಸಂತೋಷ ಅಂಗಡಿ ಕವಿತೆ–ಮಾತು ಬಿಟ್ಟ ದಿನ Read Post »
ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್
ಪ್ರಭಾವತಿ ಎಸ್ ದೇಸಾಯಿ ಗಜಲ್ Read Post »
You cannot copy content of this page