ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಪಾದಕೀಯ

ಪ್ರಿಯರೆ,
ನಮಸ್ತೆ, ನಿಮ್ಮ ಅಮೂಲ್ಯವಾದ ಬರಹಗಳನ್ನು ಕಳಿಸುದರ ಮೂಲಕ ಈ ವರ್ಷದ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ನಿಮ್ಮ ಸಂಗಾತಿಪತ್ರಿಕೆ ಜೊತೆ ನಿಂತ ನಿಮಗೆಲ್ಲ ಪತ್ರಿಕೆಯ ಪರವಾಗಿ ದನ್ಯವಾದಗಳು.
ಬಸವಣ್ಣ ಜನಿಸಿದ ಈ ಪುಣ್ಯದಿನದಂದು ಮಾತ್ರವಲ್ಲದೆ ನಮ್ಮಗಳ ಜೀವಿತಾವದಿಯಲ್ಲಿ ನಿಜ ಶರಣರ ವಚನಗಳು ನಮಗ ತೋರಿದ ಮಾರ್ಗದಲ್ಲಿ ನಡೆಯಲು ಕಟಿಬದ್ದರಾಗೋಣ. ಈ ದಿಸೆಯಲ್ಲಿ ಶರಣರಬದುಕನ್ನು ಅದರ್ಶವಾಗಿಟ್ಟುಕೊಂಡು ಸನಾತನೆಯ ಮೌಢ್ಯಗಳನ್ನು ಧಿಕ್ಕರಿಸಿ ಸಮಸಮಾಜದ ಕನಸನ್ನು ನನಸು ಮಾಡಲು ಮುಂದಾಗೋಣ
ನಿಮ್ಮ ಗೆಳೆಯ,
ಕು.ಸ.ಮಧುಸೂದನ ರಂಗೇನಹಳ್ಳಿ
ಪ್ರಧಾನ ಸಂಪಾದಕರು


About The Author

7 thoughts on “ನಿಮ್ಮೊಂದಿಗೆ”

  1. ಎಲ್ಲರ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ತಮ್ಮ ಸಾಹಿತ್ಯ ಸೇವೆಗೆ ಧನ್ಯವಾದಗಳು

  2. ನಮ್ಮಂಥವರಿಗೆ ಬರೆಯಲು ಅವಕಾಶ ಕೊಟ್ಟು ಸುಂದರ ಚಿತ್ರಗಳೊಂದಿಗೆ ಪ್ರಕಟಿಸುವ ತಮಗೆ ಧನ್ಯವಾದಗಳು ಸರ್ ದೇವರು ಒಳ್ಳೆಯದು ಮಾಡಲಿ

  3. ಬರೆಯಲು ಪ್ರೋತ್ಸಾಹಿಸಿ ಅದನ್ನು ಸುಂದರವಾಗಿ ಪ್ರಕಟಿಸುವ ನಿಮಗೆ ಧನ್ಯವಾದಗಳು ಸರ್.

  4. ಅಕ್ಷತಾ ಜಗದೀಶ.

    ಬರೆಯಲು ಪ್ರೋತ್ಸಾಹಿಸಿ ಅದನ್ನು ಸುಂದರವಾಗಿ ಪ್ರಕಟಿಸುವ ನಿಮಗೆ ಧನ್ಯವಾದಗಳು ಸರ್.

  5. ಪ್ರಿಯಂವದಾ ಮಹಾಂತೇಶ ಅಣೆಪ್ಪನವರ

    ನಿಮ್ಮ ಸಾಹಿತ್ಯ ಪ್ರೋತ್ಸಹದಿಂದ ನಮಗೆ ಬರೆಯಲು ಪ್ರೇರಣೆ ನೀಡುತ್ತಿತುವ ತಮಗೆ ಧನ್ಯವಾದಗಳು ಸರ್

  6. ಕವನಗಳನ್ನು ಪ್ರಕಟಿಸಿ ಬರೆಯಲು ಸ್ಫೂರ್ತಿ ನೀಡುತ್ತಿರುವ ತಮಗೆ ಧನ್ಯವಾದಗಳು ಸರ್

Leave a Reply

You cannot copy content of this page

Scroll to Top