ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನನ್ಯ ಸಹದೇವ್

ನಿನ್ನೆಡೆಗೆ

ಏನನ್ನೋ ಅರಸುತ ಬಂದ ಎನಗೆ
ದೊರೆತ ಘಣಿ ನೀ
ಅರೆ ಘಳಿಗೆಯು ಕಾಡಿಸುವ
ನನ್ನ ಮನದ ಅರಸು ನೀ||

ಮರುಭೂಮಿಯ ಬಯಲಿನಲ್ಲಿ
ಸಿಕ್ಕ
ಇಂಗದ ಒರತೆ ನೀ,
ಬಂಜರು ಸೀಮೆಯಲ್ಲಿದ್ದರೂ
ನಾಟಿ ಮಾಡಿದ ಪ್ರೀತಿಯ ಪೈರು ನೀ

ರೋಮಾಂಚಿತಳಾಗಿರುವೆ ನಿನ್ನ ಕಂಡ
ಮನ ಕುಣಿಯುವ ಬಗೆಗೆ
ನೆಲೆಸುವಾಸೆ ನಿನ್ನ ಮನದಲ್ಲೇ
ತೋರುವೆಯಾ ದಾರಿ ನಿನ್ನೆಡೆಗೆ..!


About The Author

8 thoughts on “ಅನನ್ಯ ಸಹದೇವ್ ಕವಿತೆ-ನಿನ್ನೆಡೆಗೆ”

Leave a Reply

You cannot copy content of this page

Scroll to Top