ಕಾವ್ಯ ಸಂಗಾತಿ
ವಿಹಾರ
ಮಾಜಾನ್ ಮಸ್ಕಿ


ಸೋತಾಗಿದೆ ಮನ
ನಿನ್ನ ಸ್ನೇಹ ಪ್ರೀತಿಗೆ
ಪ್ರೇಮ ಹಸಿರಾಗಿದೆ
ಮಾತಿನ ಎರಕದಲ್ಲಿ
ಜೊತೆಯಾಗಿರಲು
ಆತ್ಮಸಾಕ್ಷಿಯ ಒಲುಮೆ
ದೂತರೇ
ಮೇಘ ಸಂದೇಶಗಳು
ಸಾಗಿದೆ
ಪ್ರಣಯದ ಪಯಣ
ಹಾಸಿವೆ
ಅನುರಾಗದ ಹೂವುಗಳು
ಎದೆಯ ಮಿಡಿತವೇ
ಹರುಷ ನಮಗೆಂದೆಂದು!!
ಕಾವ್ಯ ಸಂಗಾತಿ
ವಿಹಾರ
ಮಾಜಾನ್ ಮಸ್ಕಿ


ಸೋತಾಗಿದೆ ಮನ
ನಿನ್ನ ಸ್ನೇಹ ಪ್ರೀತಿಗೆ
ಪ್ರೇಮ ಹಸಿರಾಗಿದೆ
ಮಾತಿನ ಎರಕದಲ್ಲಿ
ಜೊತೆಯಾಗಿರಲು
ಆತ್ಮಸಾಕ್ಷಿಯ ಒಲುಮೆ
ದೂತರೇ
ಮೇಘ ಸಂದೇಶಗಳು
ಸಾಗಿದೆ
ಪ್ರಣಯದ ಪಯಣ
ಹಾಸಿವೆ
ಅನುರಾಗದ ಹೂವುಗಳು
ಎದೆಯ ಮಿಡಿತವೇ
ಹರುಷ ನಮಗೆಂದೆಂದು!!
You cannot copy content of this page