ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ನಯನ. ಜಿ. ಎಸ್. ಗಜಲ್

ಕಾವ್ಯ ಸಂಗಾತಿ ಗಜಲ್ ನಯನ. ಜಿ. ಎಸ್. ಹನಿ ತೊರೆದಿಹ ಚಕ್ಷುಗಳಿಗೆ ಆಸರೆಯು ನೀನು ಮಿನುಗಬೇಡ ನಕ್ಷತ್ರವಾಗಿಭಾವಗುಚ್ಛದ ಅಂದಕೆ ಶುಭ್ರವರ್ಣವು ಉಸಿರು ಮೂಡಬೇಡ ಮಳೆಬಿಲ್ಲಾಗಿ ಹುಚ್ಚು ಮನದ ಅಳಲಿಗೆ ಗಮ್ಯತೆಯ ದಿಟ್ಟ ಮಜಲುಗಳೇ ತ್ವರಿತ ಸರಹದ್ದುಒಸರುತಿಹ ಚೇತನದಲಿ ತ್ಯಕ್ತತನಗಳು ಅಗಣಿತ ಆವರಿಸಬೇಡ ನೆನಪಾಗಿ ಎಣಿಸಿ ಆಶಿಸಿದಂತಲ್ಲ ಬಾಳ್ವೆಯ ಚಕ್ಕಡಿ ಅನುಭವಗಳು ಹತ್ತಾರು ಕೇಳು ಇಲ್ಲಿವಿಜಯದ ಕಥನಕೆ ಛಲಗಳೇ ಜೀವಾಳ ಕಂದಳಿಸಬೇಡ ಕವಲುದಾರಿಯಾಗಿ ಮನದ ಮೌನಕೆ ಸಾರಗಳು ಬಹಳ ಅಧರಗಳ ಸೀಳಿದರಷ್ಟೇ ಮಾಧುರ್ಯತೆಭವ್ಯವಾಗಿಹ ಭಾವದಿ ಮೇಲೇರುತಿದೆ ಸಾರ್ಥಕ್ಯ ಸುಳಿಯಬೇಡ ತುಮುಲವಾಗಿ ದೂರ ತೀರದಿ ಎಸಕವಾಗುತಿಹ ಸ್ವಪ್ನದ ಚೆಲುವಲಿ ಮೋಹವಿಲ್ಲ ನಯನಾಳಿಗೆನನಸುಗಳ ಪಾರುಪತ್ಯದಿ ಹುಲುಸಾಗುತಿದೆ ಹಾಸ ಕಸಿಯಬೇಡ ಕನವರಿಕೆಯಾಗಿ

ನಯನ. ಜಿ. ಎಸ್. ಗಜಲ್ Read Post »

ಅಂಕಣ ಸಂಗಾತಿ, ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -2

ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ನಾಳಿನ ನಂಬಿಕೆ

ನಾವು ಹೃದಯದಿಂದ ಬದಲಾದರೆ ಮಾತ್ರ

ಸಮಾಜದ ಉದ್ಧಾರ ಸಾಧ್ಯ!

Read Post »

You cannot copy content of this page

Scroll to Top