ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ಅಲ್ಲಮನ ವಚನ—3

ತಮಿಳಿಗೆ ಶಶಿಕಲಾ ಪಿ

ತನು ಒಂದು ದ್ವೀಪ
ಮನ ಒಂದು ದ್ವೀಪ
ಆಪ್ಯಾಯನ ಒಂದು ದ್ವೀಪ
ವಚನ ಒಂದು ದ್ವೀಪ
ಇಂತೀ ನಾಲ್ಕು ದ್ವೀಪದೆಡೆಯ
ಬೆಸಗೊಂಬಡೆ
ಗುಹೇಶ್ವರ ನಿಮ್ಮ ಸ್ಥಾನಂಗಳು

  • ಅಲ್ಲಮಪ್ರಭು

உடல் ஒரு தீவு
உள்ளம் ஒரு தீவு
சுவை ஒரு தீவு
வாக் ஒரு தீவு
இந்த நாலு தீவுகளேடேயில் தேடினால் குகேஷ்வர உங்க இடங்கள்

  • அல்லமா பிரபு

ಉಡಲ್ ಒರು ತೀವು
ಉಳ್ಳಂ ಒರು ತೀವು
ಸುವೈ ಒರು ತೀವು
ವಾಕ್ ಒರು ತೀವು
ಇಂದ ನಾಲು ತೀವುಕ್ಕಳೆಡೆಯಿಲ್ ತೇಡಿನಾಲ್
ಗುಹೇಶ್ವರ ಉಂಗ ಇಡಂಗಳ್

  • ಅಲ್ಲಮಪ್ರಭು

Body is an island
Mind is an island
Sense is an island
Vow is an island
Whether the way to these four islands is quested
Guheshwara, then there is your stead.

  • Allama Prabhu 

About The Author

2 thoughts on “ಅಲ್ಲಮನ ವಚನ ತಮಿಳಿಗೆ ಪಿ.ಶಶಿಕಲಾರವರಿಂದ”

Leave a Reply

You cannot copy content of this page

Scroll to Top