ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಮಲಯಾಳಂ ಕವಿತೆಯ ಅನುವಾದ-ಆತ್ಮಹತ್ಯೆ ಪತ್ರ….!

ಅನುವಾದ ಸಂಗಾತಿ ಆತ್ಮಹತ್ಯೆ ಪತ್ರ…. ಮಲಯಾಳಂ ಮೂಲ:ಸುನಿಲ್.ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ ಬದುಕಿನಲ್ಲಿ ಸದಾಸೋಲಿನ ಯಾತ್ರೆಯಲ್ಲಿ ಸಾಗಿನೊಂದು ಬಾಡಿ ಹೋಗಿರುವಒರ್ವ ಪಾಪ ಜನ್ಮದ ಹೆಣ್ಣುನನ್ನ ಬಳಿ ಆಸೆಕಣ್ಣುಗಳಿಂದ ಕೇಳಿದ್ದಳು…! ‘ನನಗೆಯೊಂದು ಸುಂದರವಾದಆತ್ಮಹತ್ಯೆ ಪತ್ರವನ್ನುಬರೆದು ಕೊಡಲುಸಾಧ್ಯವೇ…?’. ಆಗ…..,ನಾನು ರಚಿಸಿರುವಕವಿತೆಗಳಲ್ಲಿ ಇಷ್ಟವಾಗಿರುವಒಂದನ್ನು ಆಯ್ಕೆ ಮಾಡಲುಒಪ್ಪಿಗೆ ನೀಡಿದೆ..! ಬರೆದದ್ದು ಎಲ್ಲಾಸೋತ ಪಾಳು ಜನ್ಮದಭಾವನೆಗಳ ಕೆಟ್ಟಅಕ್ಷರಗಳುಮಾತ್ರವಾಗಿದ್ದವು…! ಅದು…ಕೆಂಪು-ಕಪ್ಪು ಬಣ್ಣಗಳಹೃದಯದ ‘ಮುಳ್ಳು’ಗಳುತುಂಬಿ ಹೋಗಿತ್ತು…! ಆಗ….,ನೊಂದ ಹೆಣ್ಣಿನಕಣ್ಣೀರು ತುಸುನಗು ಬೀರಿತ್ತು….!! ಮಲಯಾಳಂ ಮೂಲ:ಸುನಿಲ್.ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ

ಮಲಯಾಳಂ ಕವಿತೆಯ ಅನುವಾದ-ಆತ್ಮಹತ್ಯೆ ಪತ್ರ….! Read Post »

You cannot copy content of this page

Scroll to Top