ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕವಿಯ ಹುಚ್ಚು

ಮಲಯಾಳಂ ಮೂಲ: ಸಲೀಂ ಚೇನಂ.
ಕನ್ನಡಕ್ಐಕೆ:ಗೂರು ಮೋಹನ್ ದಾಸ್, ಜಿ

ಕವಿಯು
ಭೂಮಿಯ
‘ಪ್ರೀತಿಸಿ’ರುವ ರೀತಿ
ಮನುಷ್ಯರ ಗುಂಪಿನಲ್ಲಿ
ಮಾತ್ರ ‘ ನಿಷೇಧ’ಕ್ಕೆ
ಒಳಪಟ್ಟಿರುವ ‘ತಪ್ಪು’ ವಾಗಿದೆ…!

ನಾನು
ಆಯ್ಕೆ ಮಾಡಿರುವ
‘ಸ್ವಾತಂತ್ರ್ಯ’ವನ್ನು
ನೀವು ಸುಲಭವಾಗಿ
ತುಳಿದು
ಹಾಕುವಾಗ……

ಮನದಲ್ಲಿ
ಬಾಗಿರುವಂತೆ
ಕಾಣುವ
‘ಆಕಾಶ’ಕ್ಕೆ
‘ಭೂಮಿ’ ಯು
ಉರುಳಿ
ಬೀಳಬಹುದು ಎಂದು
ನಾನು ಮಾತ್ರ
ಭಯ ಪಡುತ್ತಿರುವುದು… !!!


About The Author

Leave a Reply

You cannot copy content of this page

Scroll to Top