ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದಿತ ಕವಿತೆ-ಈ ಬದುಕು..-

ಅನುವಾದ ಸಂಗಾತಿ ಈ ಬದುಕು.. ಮೂಲ ಹಿಂದಿ: ಕವಿ ಗುಲ್ಜಾರ್ಕನ್ನಡಕ್ಕೆ: ಹಮೀದಾ ಬೇಗಂ ದೇಸಾಯಿ ಕಳೆಯಬಹುದುತೆಗಳಿಕೆಯಲೊಮ್ಮೆಹೊಗಳಿಕೆಯಲೊಮ್ಮೆಸವೆದು ಹೋಗುತ್ತದೆ ಕ್ಷಣ ಕ್ಷಣವೂಗೆಳೆಯರೇ..ಈ ಬದುಕು..! ಪಡೆಯಲು ಇಲ್ಲ ಏನೂಒಯ್ಯಲೂ ಏನಿಲ್ಲ;ಚಿಂತಿಸುವಿರೇಕೆ ಮತ್ತೆ..?ಸವೆಯುವುದು ಮಾತ್ರ ಸುಂದರತೆ,ಇದುವೇ ಬದುಕು ಗೆಳೆಯರೇ..ಸವೆಯುತ್ತ ಹೋಗುವದು ಗಳಿಗೆ ಗಳಿಗೆಗೆ… ಹಚ್ಚುತ್ತಲೇ ಇರುವೆ ತೇಪೆಯನ್ನುಮತ್ತೆ ಮತ್ತೆ ಬದುಕಿನ ಜೇಬಿಗೆ;ಖೋಡಿ ದೈವ, ಹೋಗಿಯೇ ಬಿಡುತ್ತವೆಸಂತಸದ ಕೆಲವು ಕ್ಷಣಗಳು… ಬಯಕೆಗಳದೇ ಜಗಳಗಳುಜೀವನದ ತುಂಬಾ..ಬೇಡ ಅವಕೆ ದುಃಖಗಳು. ಕಮ್ಮಿಯೂ ಆಗಬಾರದು ಕೆಲವಕೆ… ತಟ್ಟುತಿರಿ ಮನದ ಕದಗಳನುಒಬ್ಬರನೊಬ್ಬರು;ಭೇಟಿ ಆಗದಿದ್ದರೂ ಸರಿಯೇಸದ್ದಾದರೂ ಬರುತಿರಬೇಕು.. ಸಮಯದ ಟೊಂಗೆಯ ಮೇಲೆಕುಳಿತಿಹೆವು ಹಕ್ಕಿಗಳಂತೆ ;ಹಾರಿಹೋಗುವೆವು ಒಂದು ದಿನಚಿತ್ರದೊಳಗಿನ ಬಣ್ಣಗಳಂತೆ…! ಆಡುವ ಮಾತು ಹೇಳುತ್ತದೆಮನುಷ್ಯ ಎಂಥವನೆಂದು;ಸಂವಾದ ತಿಳಿಸುತ್ತದೆಜ್ಞಾನ ಎಂತಹುದೆಂದು;ಅಹಂಕಾರ ನುಡಿಯುತ್ತದೆಹಣ ಎಷ್ಟಿದೆಯೆಂದು;ಸಂಸ್ಕಾರ ಹೇಳುತ್ತದೆಪರಿವಾರ ಎಂತಹುದೆಂದು…! ರಹಸ್ಯವಲ್ಲ…ಬದುಕುಬೇಸರವಲ್ಲ….ಬದುಕುಸಾಕು ಏನಿದೆಯೋಇಂದಿದೆ..ಈ ಬದುಕು..!

ಅನುವಾದಿತ ಕವಿತೆ-ಈ ಬದುಕು..- Read Post »

ಇತರೆ

ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ

ಪ್ರಶಸ್ತಿ

ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ

ಐದು ಕೃತಿಗಳ ಆಯ್ಕೆ ಹಾಗೂ ವಿವಿಧ ಕ್ಷೇತ್ರದ ಐವರು ಸಾಧಕರಿಗೆ ವಿಶೇಷ ಗೌರವ ಪುರಸ್ಕಾರ

ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ Read Post »

You cannot copy content of this page

Scroll to Top