ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳಿಗೊಂದು ಕವಿತೆ-ಸ್ಪೂರ್ತಿ

ಸ್ಪೂರ್ತಿ


ಓ ಮಗುವೆ ಸುಂದರ ನಗುವೆ ಬಾ ಶಾಲೆಗೆ ನಮ್ಮ ಸರ್ಕಾರಿ ಶಾಲೆಗೆ

ಹೆಚ್ ನಾಗರತ್ನ.

ಕಲಿಕೆಯ ಜೊತೆಗೆ ಆಟದ ಮೋಜು
ಅಜ್ಞಾನವ ತೊಡೆದು ಜ್ಞಾನವ ನೀಡುವ
ಓ ಮಗುವೆ ಸುಂದರ ನಗುವೇ
ಬಾ ಶಾಲೆಗೆ ನಮ್ಮ ಸರ್ಕಾರಿ ಶಾಲೆಗೆ

ನಿನ್ನಯ ನೋಟ ಕಲಿಕೆಯ ಪಾಠ
ಚಂದದಿ ಅರಳಲಿ ಜ್ಞಾನದ ಪಾಠ.

ಓ ಮಗುವೆ ಸುಂದರ ನಗುವೆ
ಬಾ ಶಾಲೆಗೆ ನಮ್ಮ ಸರ್ಕಾರಿ ಶಾಲೆಗೆ

ಹಸಿರಿನ ಬಾನದಲ್ಲಿ ಚಿಟ್ಟೆಯ ಹಾಗೆ
ನಲಿಯುತ ಬಾ ನೀ ಶಾಲೆಯ ಕಡೆಗೆ.

ಓ ಮಗುವೆ ಸುಂದರ ನಗುವೇ ಬಾ ಶಾಲೆಗೆ ನಮ್ಮ ಸರ್ಕಾರಿ ಶಾಲೆಗೆ.

ಬಗೆ ಬಗೆ ಚಟುವಟಿಕೆ ಕಲಿಕೆಯಲ್ಲೂಂಟು
ಆರೋಗ್ಯ ಸೂತ್ರದ ಯೋಗದ ಪಾಠ.

ಓ ಮಗುವೆ ಸುಂದರ ನಗುವೇ ಬಾ ಶಾಲೆಗೆ ನಮ್ಮ ಸರಕಾರಿ ಶಾಲೆ.


About The Author

1 thought on “ಮಕ್ಕಳಿಗೊಂದು ಕವಿತೆ-ಸ್ಪೂರ್ತಿ”

Leave a Reply

You cannot copy content of this page

Scroll to Top