ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಾಲ್ಗೆನ್ನೆ ಚಲ್ವೆ.

ಹನಿ

ಆ ನಿನ್ನ ಕಣ್ಣುಗಳು
ಅರಳುವ ಹೂವುಗಳು
ಆ ನಿನ್ನ ಮುಂಗುರುಳು
ಸಿಹಿಕಡಲ ಅಲೆಗಳು
ಆ ನಿನ್ನ ಹವಳಗಳು
ಮುತ್ತಿನ ಓಲೆಬರೆಯುವ ಲೇಖನಿಗಳು
ಆ ನಿನ್ನ ಕೆಂಪು ಹಾಲ್ಗೆನ್ನೆಗಳು
ಬೆಲ್ಲದ ಬಿಳಿ ಹಾಳೆಗಳು

ನಿನ್ನಿಂದ ಸುಂದರ ಕನಸುಗಳು
ಮನದಲ್ಲಿ ಚಿಗುರಿದ ಹೊಸ ಆಸೆಗಳು
ನಿ ನನ್ನ ಬಾಳಿಗೆ ಅದ್ಭುತ ಕವಿತೆಗಳು
ಇದೆ ಪ್ರೀತಿಗೆ ಕಾಯುವೆ ಪ್ರತಿ ಜನ್ಮದಲ್ಲು


About The Author

1 thought on “ಹಾಲ್ಗೆನ್ನೆ ಚಲ್ವೆ”

Leave a Reply

You cannot copy content of this page

Scroll to Top