ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಅಷ್ಟೆ ಅಷ್ಟೇ

ಬಿ.ಶ್ರೀನಿವಾಸ

Disgruntled With The Administration, Angry Farmer Dumps Three Tonnes Of  Tomatoes In A Lake

ರಸ್ತೆಗೆ ಸುರಿದ
ಟೊಮ್ಯಾಟೋ ,
ಈರುಳ್ಳಿಯ ಮೇಲೂ…
ತಿನ್ನುವ ಅನ್ನದ ಮೇಲೂ…
ಚಕ್ರಗಳು ಹರಿದಾಡಿದಾಗಲೂ

ಕೆಂಪು ರಕ್ತ,
ಕಣ್ಣೀರು
ಹೀಗೆಯೇ ಹರಿದಾಡಿತ್ತು
ಆಗ ಹರಿದಷ್ಟು ರಕ್ತ,ನೀರಾಗಲೀ ಲಿಖಿಂಪುರದ ದೇಹಗಳಲಿ ಇರಲಿಲ್ಲವಷ್ಟೆ

ಪೂಜೆಗೈವ ಕಾವಿಧಾರಿಗಳ ಪಾದಗಳು …ಜಾತಿ ಮೀಸಲಾತಿಗಾಗಿ ಯಾತ್ರೆಗೆ ಹೊರಟಿದ್ದವು

3,880 Smart Tv Stock Photos, Pictures & Royalty-Free Images - iStock

ಮೀಡಿಯಾಗಳ ಕತ್ತುಗಳೂ
ಈಗಿನಂತೆ ಆಗಲೂ
ಬೇರೆಡೆಗೆ ಹೊರಳಿದ್ದವು ಅಷ್ಟೆ..ಅಷ್ಟೆ!


About The Author

1 thought on “ಅಷ್ಟೆ ಅಷ್ಟೇ”

Leave a Reply

You cannot copy content of this page

Scroll to Top