ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕಣ್ಣೀರು

ಡಾ ಶಶಿಕಾಂತ ಪಟ್ಟಣ ಪುಣೆ

Drops, Rain, Raindrops, Water, Droplets

ಅಂದು
ಒಬ್ಬನೇ ನಡೆದಿದ್ದೇ
ನಿನ್ನ ನೆನಪಲಿ
ಭಾವ ತುಂಬಿದ
ಮನವು
ಸಂಜೆ ಬಿರುಗಾಳಿ
ಗುಡುಗು ಸಿಡಿಲು
ಮಳೆ
ಮರದ ಕೆಳಗೆ
ಆಸರೆ
ತಲುಪಲಿಲ್ಲ
ನಿನ್ನನು
ಮರದ ಹನಿ
ಕೆನ್ನೆ ಸವರಿತು
ಕಾಣೆಯಾದವು
ಕಣ್ಣೀರು

***********

About The Author

10 thoughts on “ಕಣ್ಣೀರು”

  1. ನಿಜವಾಗಿಯೂ ಸುಂದರ ಕವನ. ಚಿಕ್ಕದಾದರೂ ಅರ್ಥಪೂರ್ಣ.

  2. Suma ಕಲ್ಬುರ್ಗಿ

    ಚಿಕ್ಕ ಮತ್ತು ಚೊಕ್ಕ ಕವನ ಆಳವಾದ ಸ್ನೇಹ ಪ್ರೀತಿ ವ್ಯಕ್ತಗೊಳ್ಳುವ ಅರ್ಥಪೂರ್ಣ ಕವನ

  3. ಸೋಮು ಪುರಾಣಿಕ

    ಅಬ್ಬಾ ಕೆಲವು ಸಾಲುಗಳಲ್ಲಿ ಪ್ರೀತಿಯ ಹಂಚಿಕೊಂಡ ಉತ್ತಮ ಪದ್ಯ ಡಾ ಶಶಿಕಾಂತ ಇವರ ಇನ್ನೂ ಹೆಚ್ಚಿನ ಕವನಗಳು ಪ್ರಕಟಗೊಳ್ಳಲಿ

  4. ಕನ್ನಡ ಕಾವ್ಯ ಕ್ಷೇತ್ರದ ಹೊಸ ಪ್ರತಿಭೆ ಅನಾವರಣ

Leave a Reply

You cannot copy content of this page

Scroll to Top