ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಾಯ್ಕುಗಳು

ಭಾರತಿ ರವೀಂದ್ರ

ಸ್ವರ್ಗ

ತಾಯಿ ಸ್ವರೂಪ :
ಅಕ್ಕನ ಮಡಿಲದು,
ಇದುವೇ ಸ್ವರ್ಗ.

ಮನ

ಹಸಿದ ಹೊಟ್ಟೆ :
ನಿದ್ರೆಗೆ ಜಾಗವೆಲ್ಲಿ,
ಜಾಗ್ರತ ಮನ.

ನೆಮ್ಮದಿ

ಇರೆ ನೆಮ್ಮದಿ :
ಒಬ್ಬರಿಗೊಬ್ಬರದು,
ಚಿಂತೆ ಮಾತೆಲ್ಲಿ.

ಹೃದಯ

ಶಿಲೆ ಹೃದಯ :
ಈ ಜಗ, ಮಮತೆಯ
ಸೆಲೆ ಸಿಗದು.

ಸ್ನೇಹ

ತುಂಟು ಮನಸ್ಸು :
ಬಳಲಿದ ತೃಷೆಗೆ,
ಸ್ನೇಹ ಸಿಂಚನ.

*************************

About The Author

2 thoughts on “”

  1. ನೀವು ಇಷ್ಟು ಚೆನ್ನಾಗಿ ಬರೆಯುತ್ತೀರಿ ಎಂದು ಗೊತ್ತಿರಲಿಲ್ಲ ತುಂಬಾ ಚೆನ್ನಾಗಿವೆ ಹಾಯ್ಕು ಗಳು

Leave a Reply

You cannot copy content of this page

Scroll to Top